ಕಾಫಿ ವಾಲಾನನ್ನು ಕಳ್ಳನನ್ನಾಗಿ ಮಾಡಿದ್ದೇ ಖಾಕಿಪಡೆ..!! ಬ್ಯಾಟರಿ ಕಳವು ಸೀಕ್ರೆಟ್​​…

ಬೆಂಗಳೂರಿನಲ್ಲಿ ರಾತ್ರಿ 11 ಗಂಟೆ ಮೇಲೆ ಅಲ್ಲಲ್ಲಿ ಟೀ, ಕಾಫಿ ಮಾರಾಟ ಮಾಡುವ ಜನರು ಸಿಗುತ್ತಾರೆ. ಕತ್ತಲ ರಾತ್ರಿಯಲ್ಲಿ ಸಂಚರಿಸುವ ಬಹುತೇಕ ಜನರು ತಮ್ಮ ನಿದ್ರೆಯನ್ನು ಹೋಗಲಾಡಿಸಲು ಅವರನ್ನೇ ಅವಲಂಭಿಸಿರುತ್ತಾರೆ. ಬೆಂಗಳೂರು ಎಂಬ ಮಾಯಾ ನಗರಿಯನ್ನು ನಂಬಿ ಬಂದವರು ಹೇಗಾದರೂ ಮಾಡಿ ಜೀವನ ಮಾಡಬೇಕು ಎನ್ನುವ ಕಾರಣಕ್ಕೆ ಹಗಲು ರಾತ್ರಿ ಎನ್ನದೆ ಕೆಲಸ ಮಾಡುವ ಜನರಿಗೆ ಇವರು ಸಹಾಯಕರು. ಇನ್ನೂ ಇವರೂ ಕೂಡ ಟೀ, ಕಾಫಿ ಪ್ಲಾಸ್ಕ್​​ ಹಿಡಿದು ಓಡಾಡುತ್ತಾರೆ. ಒಂದೆರಡು ರೂಪಾಯಿ ಹೆಚ್ಚು ಹಣ ತೆಗೆದುಕೊಂಡಡೂ […]