ಸುಳ್ಳುಗಳಲ್ಲಿ ಸತ್ತುಹೋದ ಟಿಪ್ಪು ಸುಲ್ತಾನ್ ಮತ್ತು ಸ್ವಾತಂತ್ರ್ಯೋತ್ಸವ..

ಕರ್ನಾಟಕ ಸ್ವಾತಂತ್ರ್ಯೋತ್ಸವದಲ್ಲಿ ಸಾಕಷ್ಟು ಕೊಡುಗೆ ನೀಡಿದೆ ಅನ್ನೋದು ಸರ್ಕಾರದ ಜಾಹಿರಾತುವಿನಲ್ಲಿ ಇರುವ ಹೆಸರುಗಳ ಪಟ್ಟಿಯನ್ನು ನೋಡಿದಾಗ ಗೊತ್ತಾಗುತ್ತದೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಕಮಲಾ ದೇವಿ ಚಟ್ಟೋಪಾಧ್ಯಾಯ, ಕಾರ್ನಾಡ್ ಸದಾಶಿವರಾವ್, ನಿಟ್ಟೂರು ಶ್ರೀನಿವಾಸ ರಾವ್, ಸುಬೇದಾರ್​ ಗುಡ್ಡೆಮನೆ ಅಪ್ಪಯ್ಯ ಗೌಡ, ಮೈಲಾರ ಮಹಾದೇವಪ್ಪ, ಉಮಾಬಾಯಿ ಕುಂದಾಪರ, ಕೆ.ಜಿ ಗೋಖಲೆ, ಗಂಗಾಧರ ರಾವ್ ದೇಶಪಾಂಡೆ, ಎನ್​.ಎಸ್ ಹರ್ಡಿಕರ್, ಆರ್​.ಎಸ್​ ಹುಕ್ಕೇರಿಕರ್​, ಬನವಾಸಿ ಹರ್ಡೆಕರ್ ಮಂಜಪ್ಪ, ಚಂದ್ರಶೇಖರಯ್ಯ, ಮಲೆಯೂರು ಚಿಕ್ಕಲಿಂಗಪ್ಪ, ಹೆಚ್.ಎಸ್​ ದೊರೆಸ್ವಾಮಿ, ಯಶೋಧರಾ ದಾಸಪ್ಪ ಎಂದು ಎಲ್ಲಾ […]

ಭಾರತದಲ್ಲಿ ಮತ್ತೆ ಬ್ರಿಟೀಷ್​ ಆಳ್ವಿಕೆ – 2.O – RSS ಆತಂಕ

ಭಾರತವನ್ನು 18ನೇ ಶತಮಾನದಲ್ಲಿ ಆಗ್ಲರು ಆಳ್ವಿಕೆ ಮಾಡಿದ್ದರು. ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಕಾಲಿಟ್ಟಿದ್ದ ಬ್ರಿಟೀಷರು, ಸಣ್ಣ ಸಣ್ಣ ರಾಜ್ಯಗಳಾಗಿದ್ದ ಸ್ವಾತಂತ್ರ್ಯ ಪೂರ್ವ ಭಾರತವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಸುಮಾರು 200 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದು ಇತಿಹಾಸ. ಆದರೆ ಸ್ವಾತಂತ್ರ್ಯ ಪಡೆದ ಭಾರತ ಪ್ರಜಾಪ್ರಭುತ್ವ, ಸಂವಿಧಾನದ ಆಶಯದಡಿ ಸರ್ಕಾರಗಳು ಸ್ಥಾಪನೆ ಆಗುತ್ತಿವೆ. ಆದರೆ ಮತ್ತೆ ಬ್ರಿಟೀಷರು ಭಾರತವನ್ನು ತಮ್ಮ ಕೈವಶ ಮಾಡಿಕೊಳ್ಳಲಿದ್ದಾರೆ ಎಂದು ಬಿಜೆಪಿ ಮಾತೃ ಸಂಸ್ಥೆ ಆಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಆತಂಕ […]