ಸಾವಿನ ಮನೆಯಲ್ಲಿ ಬುಡಬುಡಿಕೆ ಸಮುದಾಯದ ವ್ಯಕ್ತಿ ಮಾಡಿದ ಕರಾಮತ್ತು..!

ಅನ್ಯಾಯಕ್ಕೆ ಮರುಳಾಗುವ ಜನರು ಇರುವ ತನಕ ಅನ್ಯಾಯ ಮಾಡುವವರನ್ನು ತಡೆಯಲು ಸಾಧ್ಯವಿಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್​ ಆಗಿದೆ. ಸಾವಿನ ಮನೆಗೆ ಬಂದಿದ್ದ ಬುಡುಬುಡಿಕೆ ಸಮುದಾಯದ ವ್ಯಕ್ತಿಯೊಬ್ಬ ಈ ಮನೆಯಲ್ಲಿ ಇನ್ನೂ ಮೂರು ಜನರ ಸಾವಾಗುತ್ತದೆ ಎಂದು ಬೆದರಿಕೆ ಹುಟ್ಟಿದೆ. ಮನೆಯಲ್ಲಿದ್ದ ಚಿನ್ನವನ್ನು ದೋಚಿಕೊಂಡು ಹೋಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಜ್ಞಾನ ಭಾರತಿ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆರೋಪಿಯನ್ನು ಪತ್ತೆ ಮಾಡಿ ನ್ಯಾಯ ಕೊಡಿಸುವಂತೆ ಪೊಲೀಸ್​ ಠಾಣೆಗೆ ದೂರು ಸಲ್ಲಿಸಲಾಗಿದೆ. ಮತ್ತೆ ಮೂರು ಸಾವು […]

ಕೊರೊನಾ ಕಾರಣಕ್ಕೆ ಆತ್ಮಹತ್ಯೆ.. ಅಲ್ಲ ಖಿನ್ನತೆಗೆ ಕಾರಣ ಬೇರೊಂದಿದೆ..

ಮಂಗಳೂರು: ಚಿತ್ರಾಪುರದಲ್ಲಿ ರೆಹೆಜಾ ಅಪಾರ್ಟ್​ಮೆಂಟ್​ನಲ್ಲಿ ಕೊರೊನಾ ಸೋಂಕಿತ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿತ್ತು. ಸಾವಿಗೂ ಮುನ್ನ ಮಂಗಳೂರು ಪೊಲೀಸ್​ ಕಮಿಷನರ್​ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ನಮಗೆ ಕೊರೊನಾ ಸೋಂಕು ಇರುವ ಕಾರಣ ನಾವು ಆತ್ಮಹತ್ಯೆ ಮಾಡಿಕೊಳ್ತಿದ್ದೇವೆ. ನನ್ನ ಪತ್ನಿ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾನು ಈಗ ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ತಿಳಿಸಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ರಕ್ಷಣೆ ಮಾಡುವ ಪ್ರಯತ್ನ ಮಾಡಿದ್ರು. ಆದರೆ ಅಷ್ಟರಲ್ಲಿ ದಂಪತಿಗಳಿಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೆಯಲ್ಲಿ ವಿವರವಾದ […]