2 ವರ್ಷ ಮುಗೀತು, ಕೊಟ್ಟ ಮಾತು ನಾಲಿಗೆಯಲ್ಲಿ ನಿಲ್ಲಲಿಲ್ಲವೇಕೆ..?

ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಸಮೀಪಿಸಿದೆ. ಅದರಲ್ಲೂ ಸಿಎಂ ಯಡಿಯೂರಪ್ಪ ಅಧಿಕಾರ ಹಿಡಿದು 2 ವರ್ಷ ಕಳೆದಿದೆ. ಈಗಾಗಲೇ ಅಧಿಕಾರದಿಂದ ಯಡಿಯೂರಪ್ಪ ಇಳಿಯುವ ಎಲ್ಲಾ ಲಕ್ಷಗಳು ಕಾಣಿಸಿವೆ. ಆಪರೇಷನ್​ ಕಮಲದ ಮೂಲಕ ರಾಜೀನಾಮೆ ನೀಡಿದ ಹೆಚ್​. ವಿಶ್ವನಾಥ್​ ಸೇರಿದಂತೆ ಪ್ರತಿಯೊಬ್ಬ ಶಾಸಕರು ಹೇಳಿದ ಮಾತಿದು. ನಮಗೆ ಯಡಿಯೂರಪ್ಪ ಮೇಲೆ ವಿಶ್ವಾಸವಿದೆ. ನಾಲಿಗೆ ಮೇಲೆ ನಿಲ್ಲುವ ನಾಯಕ ಯಡಿಯೂರಪ್ಪ ಎಂದು. ಆದರೆ ಆಪರೇಷನ್​ ಸ್ಟಾರ್​ಗಳ ಪಾಲಿಗೆ ಇರುವ ನಾಲಿಗೆ ಜನರ ಪಾಲಿಗೆ ಯಾಕೆ ನಿಲ್ಲಲಿಲ್ಲ ಎನ್ನುವ […]