ಕಾಪಿ ಮಾಡಿದ ಯುವತಿ, ಡಿಬಾರ್.. ಕಟ್ಟಡದಿಂದ ಜಿಗಿದು ಸಾವು..!! ಹೊಣೆ ಯಾರು..?

ಬೆಂಗಳೂರಿನ ಮುರುಗೇಶ್ ಪಾಳ್ಯದಲ್ಲಿ ವಾಸವಿರುವ ಸುಬ್ರಹ್ಮಣ್ಯ ಹಾಗೂ ವರಲಕ್ಷ್ಮೀ ದಂಪತಿಯ ಹಿರಿಯ ಮಗಳು ಭವ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದೂ ಕೂಡ ಮನೆಯಿಂದ ಐದಾರು ಕಿಲೋಮೀಟರ್ ದೂರದ ಅಮರ ಜ್ಯೋತಿ ಬಡಾವಣೆಯ ಲೇಡಿಸ್ PG (Paying Guest House) ಕಟ್ಟಡದ ಐದನೇ ಮಹಡಿ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾಯುವ ಮೊದಲು ಕಾಲೇಜಿನಲ್ಲಿ ಆದ ಅವಮಾನದ ಬಗ್ಗೆ ತಂಗಿಗೆ ಕರೆ ಮಾಡಿ ಹೇಳಿಕೊಂಡಿದ್ದಾಳೆ. ತಂಗಿ ಹೇಳಿದ ಸಮಾಧಾನ ಮಾತುಗಳಿಗೂ ತೃಪ್ತಿಯಾಗದ ಭವ್ಯ, ಸಾಯುವ ನಿರ್ಧಾರ ಮಾಡಿದ್ದಾಳೆ. ಆ ಬಳಿಕ […]