5 ಜನರು ಸತ್ತು 5 ತಿಂಗಳಾಯ್ತು..! ಎಲ್ಲರೂ ದೆವ್ವಗಳಾದ್ರಾ..? ಕಳ್ಳನನ್ನು ರಕ್ಷಿಸಿದ ದೇವರ ಮನೆ..!?

ಬೆಂಗಳೂರಿನ ಬ್ಯಾಡರಹಳ್ಳಿ ಬಳಿಯ ತಿಗಳರ ಪಾಳ್ಯದಲ್ಲಿ 3 ಅಂತಸ್ಥಿನ ಕಟ್ಟಡ. ಮಂಡ್ಯದ ಹಲ್ಲೆಗೆರೆ ಮೂಲದ ಶಂಕರ್​ ಎಂಬುವರ ನಿವಾಸ. ಇಬ್ಬರು ಹೆಣ್ಣು ಮಕ್ಕಳು ಹಾಗೂ ಹೆಂಡತಿ ಮತ್ತು ಶಂಕರ್ ಪುತ್ರ ಆತ್ಮಹತ್ಯೆಗೆ ಶರಣಾಗಿದ್ದರು. ಸಾಯುವ ಮುನ್ನ ಶಂಕರ್​ ಅವರ ಮಗಳ 9 ತಿಂಗಳ ಪುಟ್ಟ ಮಗುವನ್ನು ಕೊಲೆ ಮಾಡಿ, ಸಾವಿಗೆ ತಂದೆಯೇ ಕಾರಣ ಎಂದು ಪತ್ರ ಬರೆದಿಟ್ಟು ಎಲ್ಲರೂ ತಮ್ಮ ತಮ್ಮ ರೂಮಿನಲ್ಲಿ ನೇಣಿಗೆ ಶರಣಾಗಿದ್ದರು. ಆ ಬಳಿಕ ಮನೆ ಮಾಲೀಕ ಶಂಕರ್​ ಬಂಧಿಸಿದ ಪೊಲೀಸರು, ಆತ್ಮಹತ್ಯೆಗೆ […]