310 ಜನ ಅಧಿಕಾರಿಗಳು, 43 ಸ್ಥಳಗಳು, ನವರತ್ನಗಳ ಲೆಕ್ಕಾಚಾರ..!

ಕರ್ನಾಟದಲ್ಲಿ ಭ್ರಷ್ಟಾಚಾರ ತಾಂಡವಾಡ್ತಿದೆ ಎನ್ನುವುದನ್ನು ಸ್ವತಃ ಆಡಳಿತ ಪಕ್ಷದ ಶಾಸಕರೇ ಆರೋಪ ಮಾಡಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಭ್ರಷ್ಟಾಚಾರ ನಿಗ್ರಹ ದಳದ (ACB) 310 ಜನ ಅಧಿಕಾರಿಗಳು ನಿನ್ನೆ ದಿನಪೂರ್ತಿ ದಾಳಿ ನಡೆಸಿ ಭ್ರಷ್ಟರ ಬೇಟೆಯಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಇತರೆ 43 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದರು. ರಾಜ್ಯದ ಪ್ರಮುಖ ಅಧಿಕಾರಿ ವರ್ಗದ 9 ಮಂದಿ ಅಧಿಕಾರಿಗಳ ಆಸ್ತಿಪಾಸ್ತಿಯನ್ನು ಜಾಲಾಡಿದ್ದಾರೆ. ಯಾವ ಅಧಿಕಾರಿ ಬಳಿ ಎಷ್ಟು ಆಸ್ತಿ ಸಿಕ್ಕಿದೆ..? ಜಿ ಶ್ರೀಧರ್, ಕಾರ್ಯಪಾಲಕ ಅಭಿಯಂತರಜಿಲ್ಲಾ ನಗರಾಭಿವೃದ್ಧಿ […]