ಮಂಗಳಮುಖಿಯನ್ನು ಮಂಚಕ್ಕೆ ಕರೆದು ಕೊಲೆಗಾರನಾದ ಕಥೆ..!

ಸಿಲಿಕಾನ್​ ಸಿಟಿ ಎಂಬ ಹೆಸರಿನಿಂದ ಬೀಗುವ ಬೆಂಗಳೂರು, ರಾತ್ರಿಯಾದರೆ ಬಣ್ಣ ಬಣ್ಣದ ಲೋಕವೇ ತೆರೆದುಕೊಳ್ಳುತ್ತದೆ. ಪಬ್​, ಡ್ಯಾನ್ಸ್​ ಬಾರ್​ ಜೊತೆಗೆ ಎಗ್ಗಿಲ್ಲದೆ ನಡೆಯುವುದು ವೇಶ್ಯಾವಾಟಿಕೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಹೊರಹೊಲಯದಲ್ಲಿ ಸಾಕಷ್ಟು ವೇಶ್ಯಾವಾಟಿಕೆ ಅಡ್ಡೆಗಳು ಹೆಚ್ಚಾಗಿವೆ. ಅದರಲ್ಲೂ ಲಾರಿ, ಟೆಂಪೋ ಟ್ರಾವಲರ್ಸ್​​ ಡ್ರೈವರ್​ಗಳನ್ನು ಟಾರ್ಗೆಟ್​ ಮಾಡಿ ಹೆದ್ದಾರಿಗಳಲ್ಲಿ ಮಂಗಳಮುಖಿಯರು ನಿಲ್ಲುವುದನ್ನು ಕಾಣಬಹುದು. ಬಣ್ಣ ಬಣ್ಣದ ಉಡುಗೆ ತೊಡುಗೆ ತೊಟ್ಟು ಆಕರ್ಷಿಸುವ ದೃಶ್ಯಗಳು ಸರ್ವೇ ಸಾಮಾನ್ಯ. ಇದೇ ರೀತಿ ಮಂಗಳಮುಖಿ ಜೊತೆಗೆ ಮಂಚ ಹಂಚಿಕೊಳ್ಳಲು ಮನಸ್ಸು ಮಾಡಿದ ಯುವಕ, […]