IAS ಅಧಿಕಾರಿ ರಕ್ಷಣೆಗೆ ರಾಜ್ಯ ಸರ್ಕಾರದ ಸಾಥ್​, ಅರೆಸ್ಟ್​ ಆಗಿದ್ದ ಡಿಸಿಗೆ ಡಿಫಾಲ್ಟ್​ ಬೇಲ್​..!

ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿ ನಡೆಯುತ್ತಿದೆ ಎನ್ನುವುದನ್ನು ಉನ್ನತ ಮಟ್ಟದ ಅಧಿಕಾರಿಯಿಂದ ಹಿಡಿದು ಜನಸಾಮಾನ್ಯರೂ ಕೂಡ ಮಾತನಾಡಿಕೊಳ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಇತ್ತೀಚಿಗೆ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್​. ಜಿಲ್ಲಾಧಿಕಾರಿ ಕಚೇರಿಯಲ್ಲೇ ಭೂ ವ್ಯಾಜ್ಯಕ್ಕೆ ಸಂಬಂಧಿಸದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ಭೂ ಮಾಲೀಕರಿಂದ ಲಂಚ ಪಡೆಯುತ್ತಿದ್ದ ಪ್ರಕರಣದಲ್ಲಿ ತಹಶೀಲ್ದಾರ್​ ಬಂಧನ ಆಗಿತ್ತು. ಆ ಬಳಿಕ ವಿಚಾರಣೆ ನಡೆಸಿದ ಎಸಿಬಿ ಅಧಿಕಾರಿಗಳು ಜಿಲ್ಲಾಧಿಕಾರಿ ಆಗಿದ್ದ ಮಂಜುನಾಥ್​ ಅವರ ಕೈವಾಡ ಇರುವುದು ಪತ್ತೆಯಾಗಿತ್ತು. ಹಾಲಿ ಜಿಲ್ಲಾಧಿಕಾರಿ […]

ಕುಣಿಗಲ್​ ಹುಡುಗಿ ನೆಲಮಂಗಲದಲ್ಲಿ ಆತ್ಮಹತ್ಯೆ..! ಅತ್ತೆ ಮಾಡಿದ ಅವಾಂತರ..!

22 ವರ್ಷದ ಮುದ್ದು ಮುಖದ ಪೂಜಾ, ತನ್ನ ಬಾಳನ್ನು ಮುಗಿಸಿದ್ದಾರೆ. ಹೊಸ ಜೀವನ ಕಟ್ಟಿಕೊಳ್ಳುವ ಹಂಬಲದಿಂದ ಹೊಸ ಮನೆ ಮಾಡಿದ್ದ ಪೂಜಾ, ತನ್ನ ತಂದೆ ತಾಯಿಯನ್ನು ಕರೆದುಕೊಂಡು ಬಂದು ಹೊಸ ಮನೆಯಲ್ಲಿ ಹಾಲು ಉಕ್ಕಿಸಿ, ಹಿಂದೂ ಸಂಪ್ರದಾಯದಂತೆ ಪೂಜೆ ನೆರವೇರಿಸಿದ್ದರು. ತಂದೆ ತಾಯಿ ವಾಪಸ್​ ಊರಿಗೆ ಹೋದ ಒಂದೇ ದಿನದಲ್ಲಿ ನಿಮ್ಮ ಮಗಳು ನೇಣು ಹಾಕಿಕೊಂಡಿದ್ದಾಳೆ ಎನ್ನುವ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. 22 ವರ್ಷದ ಮಗಳನ್ನು ಕಳೆದುಕೊಂಡು ಹೆತ್ತವರು ಕಣ್ಣೀರ ಶೋಕ ಮಾಡಿದ್ದಾರೆ. ಆಕ್ರಂದನ ಮುಗಿಲು ಮುಟ್ಟಿದ್ದು, […]

ಕಗ್ಗತ್ತಲ ರಾತ್ರಿಯಲ್ಲಿ ತಾಯಿ, ಮಗನ ಕಾಪಾಡಿದ್ದು ಯಾರು..? ನಿಗೂಢವಾಗಿದೆ ಸಾವಿನ ರಹಸ್ಯ..

ಚಿಕ್ಕಮಗಳೂರಲ್ಲಿ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿತು ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಲಕ್ಷಾಂತರ ಹೃದಯಗಳು ಅಯ್ಯೋ ಪಾಪ ಎನ್ನುವ ಉದ್ಘಾರ ಮಾಡಿದವು. ಆದರೆ ಇದೊಂದು ಆತ್ಮಹತ್ಯೆ ನಾಟಕವೋ ಅಥವಾ ಕೊಲೆ ಯತ್ನ ಪ್ರಯತ್ನವೋ ಎನ್ನುವ ಅನುಮಾನ ಸ್ಥಳದಲ್ಲಿದ್ದ ನೂರಾರು ಜನರಲ್ಲಿ ಕೇಳಿಬಂದಿದ್ದು ಸುಳ್ಳಲ್ಲ. ನಿದ್ರೆಯಲ್ಲಿದ್ದ ಪತ್ನಿ ಹಾಗೂ ಮಗ ಬದುಕಿ ಉಳಿದಿದ್ದಾರೆ. ಆದರೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ ರಿಯಲ್​ ಎಸ್ಟೇಟ್​ ಉದ್ಯಮಿ ಮಂಜುನಾಥ್​ ಹಾಗೂ ಆತನ ಅತ್ತೆ ಸಾವನ್ನಪ್ಪಿದ್ದಾರೆ. […]