ರಾಜಕೀಯದಲ್ಲಿ ಇಂತಹ ನಾಯಕರನ್ನು ನೀವು ಎಲ್ಲಾದರೂ ಕಂಡಿರಾ..?

ಸಚಿವ ಸಂಪುಟ ವಿಸ್ತರಣೆ ವಿಚಾರ ರಾಜ್ಯದಲ್ಲಿ ಭಾರೀ ಚರ್ಚೆ ಎಬ್ಬಿಸಿದೆ. ಬಿಜೆಪಿಯ ಬಹುತೇಕ ಶಾಸಕರು ಬೆಂಗಳೂರು, ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಆದರೆಇದ್ಯಾವುದರ ಹಂಗೂ ಇಲ್ಲದೆ ತಾನಾಯ್ತು ತನ್ನ ಕ್ಷೇತ್ರದ ಜನರಾಯ್ತು ಎಂದು ಸುಮ್ಮನೆ ಕುಂದಾಪುರದ ನಿವಾಸದಲ್ಲಿ ಕುಳಿತಿದ್ದಾರೆ ಹಾಲಾಡಿ ಶ್ರೀನಿವಾಸ ಶೆಟ್ಟರು. ಸಚಿವ ಸ್ಥಾನ ಸಿಗುವ ಅರ್ಹತೆ ಇಲ್ಲ ಎನ್ನುವಂತಿಲ್ಲ, ಸತತ 5 ಬಾರಿ ಜನರಿಂದ ಆಯ್ಕೆಯಾಗಿ ಸೋಲಿಲ್ಲದ ಸರದಾರನಾಗಿ ಕ್ಷೇತ್ರದ ಜನರ ಕೆಲಸ ಮಾಡುತ್ತಿದ್ದಾರೆ. ಕಳೆದ ವಾರ ಹಾಲಾಡಿ ಶ್ರೀನಿವಾಸ ಶೆಟ್ಟರ ಆಡಿಯೋ ಒಂದು ವೈರಲ್​ […]