ಬ್ರಾಹ್ಮಿ ಮುಹೂರ್ತದಲ್ಲಿ ಬೆಂಕಿಯ ಕೆನ್ನಾಲಿಗೆ, ಕಾರಲ್ಲೇ ಪ್ರೇಮಿಗಳು ಭಸ್ಮ..! ನಿಗೂಢ ರಹಸ್ಯ

ಉಡುಪಿ ಹುಡುಗ, ಹುಡುಗಿ ಒಟ್ಟಿಗೆ ಕಂಡರೆ ಕೆಂಗಣ್ಣು ಬೀರುವ ಕಟ್ಟರ್​ ಹಿಂದುತ್ವವಾದಿಗಳ ವ್ಯಾಪ್ತಿಗೆ ಸೇರಿದ ಕರಾವಳಿ. ಅಂತಹ ಕಟು ಹಿಂದುತ್ವವಾದಿಗಳ ನಾಡಿನಲ್ಲಿ ಸೋಮವಾರ ಮುಂಜಾನೆ 3 ಗಂಟೆ ಆಸುಪಾಸಿನಲ್ಲಿ ಸ್ವಿಫ್ಟ್​ ಕಾರು ಒಂದು ಹೊತ್ತಿಕೊಂಡು ದಗದಗನೆ ಉರಿಯುತ್ತಿತ್ತು. ಬೆಳಗ್ಗಿನ ಸಮಯದಲ್ಲಿ ಆ ಕಡೆ ಯಾರೋ ದಾರಿ ಹೋಕರು ನೋಡಿದಾಗ ಬೆಂಕಿ ನಂದಿಸಿದ್ದು, ಅದರ ಒಳಗೆ ಇಬ್ಬರು ಪರಸ್ಪರ ತಬ್ಬಿಕೊಂಡು ಕುಳಿತಂತೆ ಇದ್ದ ಎರಡು ಶವಗಳು ಪತ್ತೆಯಾಗಿವೆ. ಅಸಲಿಗೆ ಅವರು ಪ್ರೇಮಿಗಳಂತೆ ಕಂಡಿದ್ದು, ಸಾಯುವ ಮುನ್ನ ಪೋಷಕರಿಗೆ ಸಂದೇಶ […]