ಕೇಂದ್ರದಿಂದ ಬೈಕ್​ ಸವಾರರಿಗೆ ಸಿಹಿ ಸುದ್ದಿ, ಜೊತೆಗೆ ಕಹಿ ಸುದ್ದಿ..! ಸವಾರರಿಗೆ ಸಂಕಷ್ಟ..!

ಬೈಕ್​ ಓಡಿಸುವ ಜನರಿಗೆ ಕೇಂದ್ರ ಸರ್ಕಾರ ಗುಡ್​ ನ್ಯೂಸ್​ ಕೊಟ್ಟಿದೆ. ಇನ್ಮುಂದೆ ವಾಹನ ಓಡಿಸುತ್ತಾ ಮೊಬೈಲ್​ನಲ್ಲಿ ಮಾತನಾಡಿದ್ರೆ ಪೊಲೀಸರು ಹಿಡಿದು ಫೈನ್​ ಹಾಕುವಂತಿಲ್ಲ. ಈ ಬಗ್ಗೆ ನೂತನ ಕಾಯ್ದೆಯನ್ನೇ ಜಾರಿ ಮಾಡುವುದಾಗಿ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್​ ಗಡ್ಕರಿ ಘೋಷಣೆ ಮಾಡಿದ್ದಾರೆ. ಆದರೆ ಮೊಬೈಲ್​ ಹಿಡಿದು ಮಾತನಾಡುವಂತಿಲ್ಲ, ಆಧುನಿಕ ತಂತ್ರಜ್ಞಾನಗಳಾದ ಬ್ಲ್ಯೂಟೂತ್​ ಸೇರಿದಂತೆ ಹೆಡ್​ಫೋನ್​ ಬಳಸಿ ಮಾತನಾಡಬಹುದು. ಈ ಬಗ್ಗೆ ಹೊಸ ಕಾಯ್ದೆ ತರುವುದರಿಂದ ಸಾಕಷ್ಟು ಜನರಿಗೆ ಅನುಕೂಲ ಆಗಲಿದೆ ಎನ್ನುವುದು ಕೇಂದ್ರ ಸರ್ಕಾರದ ಯೋಜನೆಯ […]