ನಿಮ್ಮ ಸೈಟ್​ ಬೇರೆಯವರಿಗೆ ಮಾರಾಟ ಆಗಿರಬಹುದು..! ಯಾಕೆ ಗೊತ್ತಾ..?

ಬೆಂಗಳೂರಿನಲ್ಲಿ ಒಬ್ಬರ ಸೈಟ್​ ಇನ್ನೊಬ್ಬರಿಗೆ ಮಾರಾಟ ಮಾಡುವುದು ಸರ್ವೇ ಸಾಮಾನ್ಯ ಸಂಗತಿ ಎನ್ನುವಂತಾಗಿದೆ. ಈ ರೀತಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಬೇರೆ ಬೇರೆ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದ ಖದೀಮರ ಪಡೆಯನ್ನು ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿ ಕಂಬಿ ಹಿಂದಕ್ಕೆ ಕಳುಹಿಸಿದ್ದಾರೆ. ಆದರೆ ಇಷ್ಟು ದಿನ ಅದೆಷ್ಟು ಸೈಟ್​ಗಳಿಗೆ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೋ..? ಅದೆಷ್ಟು ಜನರಿಗೆ ಈಗಾಗಲೇ ಮಾರಾಟ ಮಾಡಿದ್ದಾರೋ ಎನ್ನುವ ಆತಂಕ ಬೆಂಗಳೂರಿಗರನ್ನು ಕಾಡುವುದಕ್ಕೆ ಶುರುಮಾಡಿದೆ. ಇದರಲ್ಲಿ ನಿಮ್ಮ ಸೈಟ್​ ಇದ್ದರೂ ಅಚ್ಚರಿಯೇನಿಲ್ಲ. ಯಾವುದಕ್ಕೂ […]