ತಾಯಿಯೇ ಮಗುವನ್ನು ಕೊಂದಳಾ..? ಗಂಡನೇ ಕೊಂದು ನಾಟಕ ಆಡ್ತಿದ್ದಾರಾ..?

ಬೆಂಗಳೂರಿನ ಹೆಚ್​ಎಎಲ್​ ಬಳಿಯ ವೀಭೂತಿಪುರದಲ್ಲಿ ಘನಘೋರ ಘಟನೆಯೊಂದು ನಡೆದಿದೆ. ಮೂರು ವರ್ಷದ ಹೆಣ್ಣು ಮಗು ಸಂಯುಕ್ತಾಳನ್ನು ನೀರಿನ ಬಕೆಟ್​ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ ತಾಯಿ ಗಾಯತ್ರಿದೇವಿ. ಆ ಬಳಿಕ ತಾನೂ ಕೂಡ ನೇಣು ಬಿಗಿದು ಸಾಯುವುದಕ್ಕೆ ಮುಂದಾಗಿದ್ದಾಳೆ ಎನ್ನಲಾಗಿದೆ. ಅಷ್ಟರಲ್ಲಿ ಮನೆಗೆ ವಾಪಸ್​ ಬಂದ ಗಂಡ ಹೆಂಡತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದು, ಪತ್ನಿ ಸಾವಿನಿಂದ ಪಾರಾಗಿದ್ದಾಳೆ. ಆದರೆ ಮೂರು ವರ್ಷದ ಹೆಣ್ಣು ಕೂಸು ಮಾತ್ರ ತಾಯಿಯ ದುಷ್ಕೃತ್ಯಕ್ಕೆ ತನ್ನ ಜೀವವನ್ನೇ ಕಳೆದುಕೊಂಡಿದೆ. ಆದರೆ ಮೇಲ್ನೋಟಕ್ಕೆ ತಾಯಿಯೇ […]