ಬೆಂಗಳೂರಿನಲ್ಲಿ ಶಾಕಿಂಗ್​ ಘಟನೆ.. ತನ್ನ ಮಗುವನ್ನು ಕೊಂದಿದ್ಯಾಕೆ ಲೇಡಿ ಡಾಕ್ಟರ್​..!?

ಬೆಂಗಳೂರಿನಲ್ಲಿ ಇಡೀ ಮಾನವ ಕುಲವೇ ಬೆಚ್ಚಿ ಬೀಳುವ ಸಂಗತಿಯೊಂದು ನಡೆದಿದೆ. 5 ವರ್ಷದ ಮಗುವನ್ನು ತಾಯಿಯೇ ಅಪಾರ್ಟ್​ಮೆಂಟ್​ ಕಟ್ಟಡದ ಮೇಲಿನಿಂದ ಎಸೆದು ಕೊಲೆ ಮಾಡಿರುವ ಘಟನೆ ಸಂಪಂಗಿರಾಮನಗರದ ಅದ್ವಿತ್ ಅಪಾರ್ಟ್​ಮೆಂಟ್​ನಲ್ಲಿ ನಡೆದಿದೆ. ಮಗುವನ್ನು ನಾಲ್ಕನೇ ಮಹಡಿಯಿಂದ ಕೆಳಕ್ಕೆ ಎಸೆದ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಆ ಬಳಿಕ ಮಗು ಬಿದ್ದು ಬಿಟ್ಟಿದೆ ಎಂದು ನಿಮ್ಹಾನ್ಸ್​ ಆಸ್ಪತ್ರೆಗೆ ರವಾನೆ ಮಾಡಿದ್ದ ತಾಯಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಜನ್ಮಕೊಟ್ಟ ತಾಯಿಯಿಂದಲೇ ಮಗುವಿನ ಹತ್ಯೆ ಆಗಿರುವ ವಿಚಾರ ಸಿಲಿಕಾನ್ […]

ಬೆಂಗಳೂರಲ್ಲಿ ಮಗು ಕಿಡ್ನ್ಯಾಪ್​ ಮಾಡಿಸಿದ್ಲು ಬಿಹಾರದ ಗರ್ಭಿಣಿ..!

ಬೆಂಗಳೂರಲ್ಲಿ ಜೂನ್​ 6ರಂದು 11 ವರ್ಷದ ಬಾಲಕನ ಕಿಡ್ನ್ಯಾಪ್​ ಆಗಿತ್ತು. ಹೊರಮಾವು ಸಮೀಪದ ಆಗರದಿಂದ ಬಾಲಕನನ್ನು ಅಪಹರಣ ಮಾಡಿ ಜಿಗಣಿ ಫಾರ್ಮ್ ಹೌಸ್​ನಲ್ಲಿ ಇರಿಸಿಸಲಾಗಿತ್ತು. ಮೊಬೈಲ್​ ಟ್ರೇಸ್​ ಮಾಡಿದ ಹೆಣ್ಣೂರು ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ 5ನೇ ತರಗತಿ ಬಾಲಕನನ್ನು ರಕ್ಷಣೆ ಮಾಡಿದ್ದರು. ಆದರೆ ಫಾರ್ಮ್​ಹೌಸ್​ಗೆ ಮಗುವನ್ನು ಕರೆದುಕೊಂಡು ಬಂದಿದ್ದ ಬಹಿಳೆಯನ್ನು ಪೊಲೀಸ್ರು ಬೆನ್ನು ಹತ್ತಿದ್ರು. ಆ ಬಳಿಕ ದುರ್ಗಾದೇವಿ ಎನ್ನುವ ಮಹಿಳೆಯನ್ನೂ ಅರೆಸ್ಟ್​ ಮಾಡಿದ್ದರು. ಆ ಬಳಿಕ ಈಗ ತಿಳಿದ ಅಸಲಿ ಕಹಾನಿ ಅಂದ್ರೆ […]