ನಾಳೆ ಕುರಿ, ಕೋಳಿ ಕಟ್​ ಮಾಡುವ ಮುನ್ನ ಪ್ರಜ್ಞೆ ತಪ್ಪಿಸಬೇಕು..!! ಇದು ಸರ್ಕಾರದ ಆದೇಶ..

ರಾಜ್ಯದಲ್ಲಿ ಹಿಂದೂ – ಮುಸ್ಲಿಂ ಜಟಾಪಟಿ ತಾರಕಕ್ಕೇರಿದೆ. ಇಂದು ರಾಜ್ಯಾದ್ಯಂತ ಯುಗಾದಿ ಹಬ್ಬ ಆಚರಣೆ ಮಾಡುತ್ತಿದ್ದು, ನಾಳೆ ವರ್ಷದ ತೊಡಕು ಮಾಡಲು ಕುರಿ, ಕೋಳಿ, ಮೇಕೆ ಮಾಂಸ ಖರೀದಿ ಮಾಡುವುದುಂಟು. ಆದರೆ ಹಿಂದೂಗಳು ಹಲಾಲ್​ ಕಟ್​ ಮಾಡಿರುವ ಮಾಂಸವನ್ನು ಖರೀದಿ ಮಾಡಬಾರದು ಎಂದು ಹಿಂದೂಪರ ಸಂಘಟನೆಗಳು ಕರೆ ನೀಡುತ್ತಿವೆ. ಜೊತೆಗೆ ಸಾಕಷ್ಟು ಕಡೆಗಳಲ್ಲಿ ಅಭಿಯಾನವನ್ನೂ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಹಿಂದೂಗಳು ಒಂದೇ ಬಾರಿಗೆ ಕುತ್ತಿಗೆ ಕತ್ತರಿಸುವ ವಿಧಾನವಾದ ಜಟ್ಕಾ ಕಟ್​​ ಮಾಂಸಹಾರ ಹೋಟೆಲ್​ಗಳು ಆರಂಭಗೊಂಡಿವೆ. ಇನ್ನೂ ಜಟ್ಕಾ […]