ವಿದ್ಯಾರ್ಥಿಗಳ ಹಂತದಲ್ಲೇ ಧರ್ಮವೆಂಬ ವಿಷಬೀಜ ಬಿತ್ತನೆ..! ಭವಿಷ್ಯದ ಕತ್ತಲೆ..

ಕರ್ನಾಟಕದಲ್ಲಿ ಶಾಲಾ ಕಾಲೇಜುಗಳ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಟ್ವಿಟ್ಟರ್​ನಲ್ಲಿ ಟ್ರೆಂಡಿಂಗ್​ ಕೂಡ ಸೃಷ್ಟಿಸಿತ್ತು. ವಿದ್ಯಾರ್ಥಿಗಳ ವಿಚಾರ. ಭಾರತ ಜಾತ್ಯಾತೀಯ ಮನೋಭಾವ, ಸರ್ವ ಧರ್ಮಗಳ ಸಂಸ್ಕೃತಿಗೆ ಸಾಕಷ್ಟಿಯಾಗಿತ್ತು. ಈ ಬಗ್ಗೆ ಸಂವಿಧಾನದಲ್ಲೂ ಸ್ಪಷ್ಟವಾಗಿ ನಮೂದು ಮಾಡಿದ್ದು, ಎಲ್ಲಾ ಜಾತಿ ಧರ್ಮವನ್ನು ಗೌರವಿಸಬೇಕು ಎಂದು ತಿಳಿಸಲಾಗಿದೆ. ಆದರೆ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಚಿಕ್ಕಮಗಳೂರಲ್ಲಿ ವಿದ್ಯಾರ್ಥಿಗಳ ಹಂತದಲ್ಲಿ ಧರ್ಮಾಂಧತೆ ತುಂಬಲಾಗ್ತಿದೆ. ದೇಶದ ಭವಿಷ್ಯವಾಗಬೇಕಿದ್ದ ವಿದ್ಯಾರ್ಥಿಗಳು, ಧರ್ಮಾಂಧತೆ ತುಂಬಿಕೊಂಡು ಬದುಕನ್ನು ಬರಡು ಮಾಡಿಕೊಳ್ತಿದ್ದಾರೆ. ಉಡುಪಿಯಲ್ಲಿ […]