‘ಈಗ ಇಬ್ಬರ ಮೇಲೆ ಮುಂದೆ ನಾಲ್ವರ ಮೇಲೆ’ ದೇವೇಗೌಡರ ಸಾವು ಬಯಸಿದ ರಾಜಣ್ಣ..!

ಕಾಂಗ್ರೆಸ್​ ಮುಖಂಡ ಕೆ.ಎನ್​ ರಾಜನ್ಣ, ದೇವೇಗೌಡರ ಸಾವನ್ನು ಬಯಸಿ ಮಾತನಾಡಿದ್ದಾರೆ. ಗುರುವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರಾಜಣ್ಣ, ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೇನೆ, ಇದೇ ಕೊನೆಯ ಚುನಾವಣೆ ಎಂದಾಗ, ದೇವೇಗೌಡರು ಇನ್ನೂ ರಾಜಕಾರಣದಲ್ಲಿ ಇದ್ದಾರೆ ಎಂದು ಕಾರ್ಯಕರ್ತನೊಬ್ಬ ಹೇಳಿದ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟಿರುವ ಕೆ.ಎನ್​ ರಾಜಣ್ಣ, ದೇವೇಗೌಡರು ಈಗ ಇಬ್ಬರ ಹೆಗಲ ಮೇಲೆ ಹೋಗ್ತಿದ್ದಾರೆ, ಇನ್ನು ಸ್ವಲ್ಪ ದಿನದಲ್ಲೇ ನಾಲ್ವರ ಹೆಗಲ ಮೇಲೆ ಹೋಗ್ತಾರೆ. ಆದರೂ ರಾಜಕಾರಣದಲ್ಲಿ ಇದ್ದಾರೆ ಎನ್ನುವುದನ್ನು ವ್ಯಂಗ್ಯವಾಗಿ ಹೇಳಿದ್ದಾರೆ. ರಾಜಣ್ಣ […]