ಬಿಜೆಪಿ ಶಾಸಕರ ಮನೆ ಮೇಲೆ ಕಿಡಿಗೇಡಿಗಳಿಂದ ದಾಳಿ, ವರ್ಷಾಚರಣೆ ಮಾಡಿದ್ರಾ ದುಷ್ಕರ್ಮಿಗಳು..?

ಕಳೆದ ವರ್ಷ ಆಗಸ್ಟ್​ 11 ರಂದು ಕಾಂಗ್ರೆಸ್​ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಿವಾಸದ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದರು. ವಾಹನಗಳಿಗೆ ಬೆಂಕಿ ಇಟ್ಟಿದ್ದರು. ಪೊಲೀಸ್​ ಸ್ಟೇಷನ್​ ಧ್ವಂದ ಮಾಡಿದ್ದರು. ಶಾಸಕರ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಆ ಘಟನೆ ನಡೆದು ನಿನ್ನೆಗೆ ಒಂದು ವರ್ಷ ಪೂರ್ಣ. ಆ ಘಟನೆ ನೆನಪಿಗೆ ಬಂದ ಕೂಡಲೇ ಅದೇ ರೀತಿಯ ಮತ್ತೊಂದು ಘಟನೆಗೆ ಬೆಂಗಳೂರು ಸಾಕ್ಷಿಯಾಗಿದೆ. ಬಿಜೆಪಿ ಶಾಸಕರ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಾಕಲಾಗಿದೆ. ಮಧ್ಯರಾತ್ರಿ ಆಗಮಿಸಿದ್ದ […]