H.D ಕುಮಾರಸ್ವಾಮಿ ಕೇಳಿರುವ ಎರಡು ಪ್ರಶ್ನೆಗಳಿಗೆ ಕನ್ನಡಿಗರ ಉತ್ತರ ಏನು..?

ಕರ್ನಾಟಕದ ರಾಜಕಾರಣ ಮನೆಯೊಂದು ಮೂರು ಬಾಗಿಲು ಎನ್ನುವ ಪರಿಸ್ಥಿತಿ ಇದೆ. ಒಂದು ಪಕ್ಷ ಸಂಪೂರ್ಣವಾಗಿ ಅಧಿಕಾರ ಹಿಡಿಯುವುದು ಸಾಧ್ಯವೇ ಇಲ್ಲ ಎನ್ನಲಾಗ್ತಿದೆ. ಮುಂದಿನ ವರ್ಷ ಮೇನಲ್ಲಿ ವಿಧಾನಸಭಾ ಚುನಾವಣೆ ನಡೆದು ಹೊಸ ಸರ್ಕಾರ ರಚನೆ ಆಗಲಿದೆ. ಆದರೆ ಇಲ್ಲೀವರೆಗೂ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಎಲ್ಲಾ ಸಾಧ್ಯತೆಗಳು‌ ಕಾಣಿಸುತ್ತಿವೆ. ಆದರೆ ಕಾಂಗ್ರೆಸ್ ಹಾಗೂ ಬಿಜೆಪಿ‌150 ಸ್ಥಾನಗಳ ಟಾರ್ಗೆಟ್ ಹಮ್ಮಿಕೊಂಡು ಚುನಾವಣೆ ತಯಾರಿ‌ ಮಾಡುತ್ತಿವೆ. ಜೆಡಿಎಸ್ ಮಾತ್ರ 123 ಮಂತ್ರ ಜಪಿಸುತ್ತಿದೆ. ಒಟ್ಟು 224 ಕ್ಷೇತ್ರಗಳ ಪೈಕಿ ಮೂರು […]