ಸಮುದ್ರದಲ್ಲಿ ತೇಲಿ ಬಂದ ‘ಚಿನ್ನದ ರಥ’ ಯಾವ ದೇಶದ್ದು ಗೊತ್ತಾ..? ಅಸಲಿ ಮಾಹಿತಿ..

ಆಂಧ್ರಪ್ರದೇಶದ ಕಡಲ ಕಿನಾರೆಗೆ ಚಿನ್ನದ ರಥವೊಂದು ತೇಲಿ ಬಂದಿತ್ತು. ಆಸಾನಿ ಚಂಡ ಮಾರುತದ ವೇಳೆ ಸಮುದ್ರ ತೀರದ ದೇವಸ್ಥಾನದಿಂದ ಹೀಗೆ ಸಮುದ್ರದ ಪಾಲಾಗಿ, ಇಲ್ಲಿಗೆ ಬಂದಿರಬಹುದು ಎಂದು ಆಂಧ್ರಪ್ರದೇಶದ ಅಧಿಕಾರಿಗಳು ಶಂಕಿಸಿದ್ದರು. ಆದರೆ ಚಿನ್ನದ ರಥ ನಮ್ಮ ದೇಶದ್ದೇ ಅಲ್ಲ ಎನ್ನುವ ಮಾಹಿತಿ ಇದೀಗ ಬಹಿರಂಗವಾಗಿದೆ. ಆಂಧ್ರಪ್ರದೇಶದ ಶ್ರೀಕಾಕುಳಂ ಸಮುದ್ರದ ನಡುವೆ ಕಾಣಿಸಿಕೊಂಡ ದೇವಸ್ಥಾನ ಮಾದರಿಯ ‘ಗೋಲ್ಡನ್​ ಚಾರಿಯೇಟ್​’ ನ್ನು ದಡಕ್ಕೆ ತಂದು ತಪಾಸಣೆ ಮಾಡಲಾಗಿದೆ. ಆದರೆ ಅದರ ಮೇಲೆ ನಮ್ಮ ಭಾರತದ ಯಾವುದೇ ಭಾಷೆ ಕೂಡ […]