ಏರ್​ ಇಂಡಿಯಾ ಮಾರಾಟ ಮಾಡಿದ ಕೇಂದ್ರ ಸರ್ಕಾರ..! ಮುಚ್ಚುಮರೆ ಏನಿಲ್ಲ..

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತ ಸರ್ಕಾರದ ಅಧೀನದಲ್ಲಿದ್ದ ಏರ್​ ಇಂಡಿಯಾ ವಿಮಾನಯಾನವನ್ನು ಮಾರಾಟ ಮಾಡಿದೆ. ಭಾರತದ ಹೆಮ್ಮೆಯ ಸಂಸ್ಥೆ ಆಗಿರುವ ಟಾಟಾ ಸನ್ಸ್​ ಏರ್​ ಇಂಡಿಯಾವನ್ನು ಅತಿ ಹೆಚ್ಚು ಬಿಡ್​ ಮಾಡುವ ಮೂಲಕ ಕೈವಶ ಮಾಡಿಕೊಂಡಿದೆ. ಕೇಂದ್ರ ಸರ್ಕಾರ ಮಾರಾಟ ಮಾಡಿದರೂ ಮಾಧ್ಯಮಗಳಲ್ಲಿ ಖಾಸಗೀಕರಣ ಎನ್ನುವ ಪದ ಬಳಸುವ ಮೂಲಕ ಹಾಗೂ ಟಾಟಾ ಸಂಸ್ಥೆಯು ತನ್ನದೇ ಸಂಸ್ಥೆಯನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಇತಿಹಾಸ ಬರೆದಿದೆ ಎಂದು ಕೇಂದ್ರ ಸರ್ಕಾರದ ಮಾನ […]