ಮರಾಠಿಗರ ಅಟ್ಟಹಾಸ.. ರಾಜಕಾರಣಿಗಳ ಪೀಕಲಾಟ.. ಕನ್ನಡಿಗರದ್ದು ಜಂಜಾಟ..!!

ಕರ್ನಾಟಕದ ಬಾವುಟಕ್ಕೆ ಬೆಂಕಿ ಹಚ್ಚುವ ಮೂಲಕ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದ ಮರಾಠಿ ಭಾಷಿಕರು, ಬೆಳಗಾವಿಯಲ್ಲಿ ಪುಂಡಾಟ ಶುರು ಮಾಡಿಕೊಂಡಿದ್ದಾರೆ. ಕಂಡ ಕಂಡ ಸರ್ಕಾರಿ ವಾಹನಗಳೂ ಸೇರಿದಂತೆ ಖಾಸಗಿ ವಾಹನಗಳ ಮೇಲೂ ದಾಳಿ‌ ನಡೆಸುತ್ತಿದ್ದಾರೆ. ಅಂಗಡಿ ಮುಗ್ಗಟ್ಟುಗಳನ್ನು ಧ್ವಂಸ ಮಾಡಿದ್ದಾರೆ. ಬೆಳಗಾವಿಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, 144 ಸೆಕ್ಷನ್ ಜಾರಿ ಮಾಡಲಾಗಿದೆ. ಕೆಲವು ಪುಂಡರನ್ನು ಬೇಟೆಯಾಡಿರುವ ಪೊಲೀಸರು, ಬಂಧಿಸಿ ಕಾನೂನು ರೀತ್ಯ ಜೈಲಿಗಟ್ಟಿದ್ದಾರೆ. ಸದ್ಯದ ಪರಿಸ್ಥಿತಿ ಬೂದಿ ಕೆಂಡದಂತೆ ಭಾಸವಾಗ್ತಿದ್ದು, ಬೆಳಗಾವಿ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರ ಗಡಿಯಂಚಿನಲ್ಲಿ […]

ಬೆಳಗಾವಿ ಪಾಲಿಕೆ ಚುನಾವಣೆ; ಭಾಷೆ ಬದಲು ಪಕ್ಷಗಳ ಆಧಾರದ ಆತಂಕ..!

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಿಗದಿಯಾಗಿದ್ದು, ಸೆಪ್ಟೆಂಬರ್​ 3ರಂದು ಮತದಾನ ನಡೆಯಲಿದೆ. 30 ವರ್ಷಗಳ ನಂತರ ಇದೇ ಮೊದಲ ಬಾರಿಗೆ ವಿವಿಧ ರಾಜಕೀಯ ಪಕ್ಷಗಳ ಚಿಹ್ನೆ ಆಧಾರದ ಮೇಲೆ ಚುನಾವಣೆ ನಡೆಸಲು ರಾಜಕೀಯ ಪಕ್ಷಗಳ ನಾಯಕರು ಕಸರತ್ತು ನಡೆಸಿದ್ದಾರೆ. ಚುನಾವಣೆಯಲ್ಲಿ ಅಖಾಡಕ್ಕೆ ಈಲಿಸಲು ಕಾಂಗ್ರೆಸ್​, ಬಿಜೆಪಿ ಪಕ್ಷಗಳು ಈಗಾಗಲೇ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಕೆಲಸ ಮಾಡುತ್ತಿದ್ದಾರೆ. JDS, AAP, MES, ಶಿವಸೇನೆ, MIM ಕೂಡ ಸ್ಪರ್ಧೆ ಬಗ್ಗೆ ​ ಮನಸ್ಸು ಮಾಡಿವೆ. ಹೀಗಾಗಿ ಈ ಬಾರಿ ಪಕ್ಷಗಳ […]