ಮದುವೆ ಆಗಿದ್ದವರಿಗೆ ಮೊಬೈಲ್​ ಸ್ಟೋರ್​ನಲ್ಲಿ ಪ್ರೇಮಾಂಕುರ..! ಮುಂದಾಗಿದ್ದು ದುರಂತ..

ಬೆಂಗಳೂರಿನಲ್ಲಿ ದಿನಕ್ಕೆ ನೂರಾರು ಪ್ರೇಮಕತೆಗಳು ನಡೆದು ಹೋಗುತ್ತವೆ. ಆದರೆ ಮೊಬೈಲ್​ ಸ್ಟೋರ್​ ಒಂದರಲ್ಲಿ ಶುರುವಾದ ಪ್ರೇಮ ಕಹಾನಿ ಮೂರು ವರ್ಷದ ಬಳಿಕ ಅಂತ್ಯವಾಗಿದೆ. ಪ್ರೀತಿಯನ್ನು ಬಿಟ್ಟುಕೊಡಲು ಒಲ್ಲದ ಪ್ರೇಯಸಿಯೊಬ್ಬಳು ತನ್ನ ಪ್ರಿಯಕರನನ್ನೇ ಕಿಡ್ನ್ಯಾಪ್​ ಮಾಡಿದ್ದಾಳೆ. ಇನ್ನೊಂದು ವಿಶೇಷ ಅಂದ್ರೆ ತನ್ನ ಮೊದಲ ಗಂಡನ ಜೊತೆಗೆ ಸೇರಿಕೊಂಡು ಕಿಡ್ನ್ಯಾಪ್​ ಮಾಡಿದ ಪ್ರೇಯರಿ ಅಂಡ್​ ಗ್ಯಾಂಗ್​ ಹನುಮಂತನಗರ ಪೊಲೀಸರ ಬಲೆಗೆ ಬಿದ್ದಿದೆ. ಈ ಪ್ರೇಮಿಗಳ ಲಿವಿಂಗ್​ ಟುಗೆದರ್​ ಶುರುವಾಗುವ ಮುನ್ನ ಇಬ್ಬರಿಗೂ ಮುದುವೆ ಆಗಿತ್ತು. ಮೂರು ವರ್ಷದ ಲಿವಿಂಗ್​ ಟುಗೆದರ್​ […]