ದುಡಿದು ತಿನ್ನುವ ಛಲಗಾತಿ, ಹೆತ್ತವರ ಮಾತು ಕೇಳದೆ ಹುಟ್ಟಿದ ದಿನವೇ ಹೆಣವಾದಳು..!!

ಬೆಂಗಳೂರಿನಂತಹ ಮಹಾನಗರಗಳಲ್ಲಿ ಅದೆಷ್ಟೋ ಮಕ್ಕಳು ಬುದ್ಧಿ ಬೆಳೆದಂತೆ ದುಡಿಮೆ ಮಾಡಿಕೊಂಡು ಓದುವ ಹವ್ಯಾಸ ಬೆಳೆಸಿಕೊಂಡಿರುತ್ತಾರೆ. ಇದೇ ರೀತಿ ಹವ್ಯಾಸ ಬೆಳೆಸಿಕೊಂಡಿದ್ದ ಪದವಿ ವಿದ್ಯಾರ್ಥಿನಿ ಮಹಶ್ರೀ ಹುಟ್ಟುಹಬ್ಬದ ದಿನವಾದ ಶುಕ್ರವಾರ ತನ್ನ ಬಾಳ ಪಯಣ ಮುಗಿಸಿದ್ದಾಳೆ. ಬೆಂಗಳೂರಿನ ತಿಂಡ್ಲು​ ನಿವಾಸಿ ಆಗಿದ್ದ 19 ವರ್ಷದ ಮಹಶ್ರೀ, ಮಲ್ಲೇಶ್ವರಂ ಕಾಲೇಜಿನಲ್ಲಿ ಪದವಿ ಓದುತ್ತಿದ್ದಳು. ಜೊತೆಗೆ ಟೆಕ್ಸ್ಟ್​​ಟೈಲ್​​ ಅಂಗಡಿ ಒಂದರಲ್ಲಿ ಕೆಲಸವನ್ನೂ ಮಾಡುತ್ತಿದ್ದಳು. ಆದರೆ ಕೊರೊನಾ ಕಾರಣದಿಂದ ಕಾಲೇಜು ಇರಲಿಲ್ಲ. ಹುಟ್ಟುಹಬ್ಬ ಇರೋದ್ರಿಂದ ಕೆಲಸಕ್ಕೂ ಹೋಗಬೇಡ ಎಂದು ಹೆತ್ತವರು ಹೇಳಿದ್ದರು. ಆದರೆ […]