ಹೊಸ ವರ್ಷಕ್ಕೂ ಮುನ್ನ ಶಾಕ್​ ಕೊಟ್ಟು, ಸಂಕ್ರಾಂತಿಗೂ ಮುನ್ನ ಶಾಕ್​ ಆದ್ರು..! ಅಸಲಿ ವರ್ಸಸ್​ ನಕಲಿ..

ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆಗೆ ಸರ್ಕಾರ ನಿರ್ಬಂಧ ವಿಧಿಸಿತ್ತು. ಆದರೆ ಜನರು ರಾತ್ರಿ 10 ಗಂಟೆ ತನಕ ಹೊರಕ್ಕೆ ಹೋಗಿದ್ದವರು, ಆ ಬಳಿಕ ತಮ್ಮ ಮನೆಯಲ್ಲೇ ಆಪ್ತರ ಜೊತೆಗೆ ಹೊಸ ವರ್ಷಾಚರಣೆ ಮಾಡಿದ್ದರು. ಇದೇ ರೀತಿ ಹೊಸ ವರ್ಷ ಆಚರಣೆ ಮಾಡಲು ಸಿದ್ದವಾಗ್ತಿದ್ದ ಕುಟುಂಬಕ್ಕೆ ಪೊಲೀಸರಿಂ ಶಾಕ್​ ಎದುರಾಗಿತ್ತು. ನಾವು ಪೊಲೀಸರು ಎಂದು ಗನ್​ ತೋರಿಸಿ, ಸರ್ಚ್​ ವಾರೆಂಟ್​ ತೋರಿಸಿ ಮನೆಗೆ ಭೇಟಿ ನೀಡಿದ್ದ ತಂಡವೊಂದು, ಕಳ್ಳನನ್ನೂ ಜೊತೆಯಲ್ಲೇ ಕರೆದುಕೊಂಡು ಬಂದಿದ್ದರು. ಈತ ಕಳವು ಮಾಡಿದ್ದ ಹಣ, […]

ತುಂಟ ರಾಜ ರಂಗನಾಯಕನ ಜೊತೆ ಕಚಗುಳಿ ಸ್ಟಾರ್​ ಮಠ ಗುರು..!!

ಕನ್ನಡದಲ್ಲಿ ಎಂದೆಂದಿಗೂ ಪ್ರೇಕ್ಷಕರ ಮನಸ್ಸಿಗೆ ಮುದ ನೀಡುವ ಚಿತ್ರಗಳ ಸಾಲಿನಲ್ಲಿ ಮಠ ಹಾಗೂ ಎದ್ದೇಳು ಮಂಜುನಾಥ ಸ್ಥಾನ ಪಡೆಯುವುದು ಖಚಿತ. ಈ ಸಿನಿಮಾಗಳು ಕಡಿಮೆ ಬಜೆಟ್​ನ ಚಿತ್ರಗಳಾದರೂ ಜನರಿಗೆ ಮನರಂಜನೆ ಕಡಿಮೆಯಾಗಿಲ್ಲ. ಆ ಸಿನಿಮಾಗಳ ನಿರ್ಮಾತೃ ನಿರ್ದೇಶಕ ಗುರುಪ್ರಸಾದ್​ ಹಾಗೂ ನಾಯಕ ನಟ ಜಗ್ಗೇಶ್​ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ಆ ಜೋಡಿ ಮತ್ತೆ ಒಂದಾಗಿದೆ. 14 ವರ್ಷದ ಬಳಿಕ ಹೊಸ ಸಿನಿಮಾ ಮೂಲಕ ಹ್ಯಾಟ್ರಿಕ್​ ಜೋಡಿ ಎನ್ನುವ ಪಟ್ಟ ಪಡೆಯಲು ಸಜ್ಜಾಗ್ತಿದೆ. ಆ ಸಿನಿಮಾ […]