ಸದನದಲ್ಲಿ ಜಾರಿದ ಸಿದ್ದು ಮಾನ.. ರಕ್ಷಣೆಗೆ ಡಿಕೆಶಿ, ಮೌನ ಮುರಿದ ಸಿದ್ದರಾಮಯ್ಯ..!

ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದಲ್ಲಿ ಹೆಚ್ಚಾಗಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸುತ್ತಿದ್ರು. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯೋಜನೆ ಹಾಕಿಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಮಾತನಾಡುವ ಬರದಲ್ಲಿ ತಾವು ಧರಿಸಿದ್ದ ಪಂಚೆಯನ್ನೇ ಮರೆತು ಬಿಟ್ಟಿದ್ದರು. ಹಿಂಬದಿಯಲ್ಲಿ ಕುಳಿತಿದ್ದ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್​, ಮುಂದಾಗುವ ಅನಾಹುತವನ್ನು ಗಮನಿಸಿ ಎದ್ದು ಸರಸರನೆ ಸಿದ್ದರಾಮಯ್ಯ ಅವರ ಬಳಿಗೆ ಬಂದು ಕಿವಿಮಾತು ಹೇಳಿದರು. ಗೌಪ್ಯವಾಗಿ ನೆರವೇರಿಸಬೇಕಿದ್ದ ಕೆಲಸವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗ ಮಾಡುವ ಮೂಲಕ […]