ಭಾನುವಾರದ ಬಾಡೂಟ ಸ್ಮಶಾನದಲ್ಲಿ..! ಮೌಢ್ಯದ ವಿರುದ್ಧ ಜನಜಾಗೃತಿ, ಕನ್ನಡ ನಿರ್ಲಕ್ಷ್ಯ ವಿರೋಧಿಸಿ ಜಾಥಾ..!

ಕನ್ನಡಿಗರ ಮೇಲೆ ಎಂಇಎಸ್​ ಪುಂಡರು ದಬ್ಬಾಳಿಕೆ ಮಾಡ್ತಿದ್ದಾರೆ ಎನ್ನುವ ಕಾರಣಕ್ಕೆ ಡಿಸೆಂಬರ್​ 31ಕ್ಕೆ ಕರ್ನಾಟಕ ಬಂದ್​ ಕರೆ ಕೊಡಲಾಗಿದೆ. ಬಂದ್​ ಆಗುತ್ತೋ ಇಲ್ವೋ ಎನ್ನುವುದು ಇನ್ನೂ ಕೂಡ ಅನಿಶ್ಚಿತ. ಆದರೆ ನೆಲಮಂಗಲದಲ್ಲಿ ಯುವಶಕ್ತಿ ಬಳಗ ‘ಕಡ್ಡಾಯವಾಗಿ ಕನ್ನಡ ಬಳಸಿ, ಕನ್ನಡದಲ್ಲೇ ವ್ಯವಹರಿಸಿ’ ಎನ್ನುವ ಘೋಷವಾಕ್ಯದ ಜೊತೆಗೆ ಜನಜಾಗೃತಿ ಜಾಥಾ ಹಮ್ಮಿಕೊಂಡಿದ್ದಾರೆ. ಇಂದು ಬೆಳಗ್ಗೆ 8.30ಕ್ಕೆ ನೆಲಮಂಗಲದ ಲೋಹಿತ್​ ನಗರ (ಕಾಲೇಜು ಗ್ರೌಂಡ್​) ಮುಂಭಾಗದಿಂದ ಜಾಥಾ ಹೊರಡಲಿದ್ದು, ನೆಲಮಂಗಲ ಪಟ್ಟಣದ ಅಂಗಡಿಗಳಿಗೆ ಕರ ಪತ್ರ ಹಂಚಿಕೆ ಮಾಡಲಾಗುತ್ತದೆ. ಜೊತೆಗೆ […]