ಮೋದಿ ‘ಮೇಕ್​ ಇನ್​ ಇಂಡಿಯಾ’ ಅಂದ್ರು.. ಇವನು ಬೆಂಗಳೂರಿನಲ್ಲಿ ಡ್ರಗ್ಸ್​ ಫ್ಯಾಕ್ಟರಿ ಮಾಡ್ಬಿಟ್ಟ..!!

ಪ್ರಧಾನಿ ನರೇಂದ್ರ ಮೋದಿ ಭಾರತ ಕೊಳ್ಳುವ ರಾಷ್ಟ್ರ ಆಗಿದ್ದ ಸಾಕು, ವಿಶ್ವಕ್ಕೆ ರಫ್ತು ಮಾಡಬೇಕು ಎಂದು ಕರೆ ಕೊಟ್ಟಿದ್ದರು. ಆದರೆ ಇಲ್ಲೋಬ್ಬ ವಿದೇಶಿ ಪ್ರಜೆ ಬೆಂಗಳೂರಿನಲ್ಲಿ ಡ್ರಗ್ಸ್​ ಫ್ಯಾಕ್ಟರಿಯನ್ನೇ ಶುರು ಮಾಡಿ ದೇಶ ವಿದೇಶಕ್ಕೆ ಹೈಹ್ಯಾಂಡ್​ ಡ್ರಗ್ಸ್​ ಸರಭರಾಜು ಮಾಡ್ತಿದ್ದಾನೆ. ಇಷ್ಟು ದಿನ ಲಕ್ಷಾಂತರ ರೂಪಾಯಿ ಮೌಲ್ಯದ ಸಿಂಥೆಟಿಕ್​ ಡ್ರಗ್ಸ್​ ಹಾಗೂ ಪಿಲ್ಸ್​ಗಳನ್ನು ವಿದೇಶದಿಂದ ಆಮದು ಮಾಡಿಕೊಂಡು ಪೆಡ್ಲರ್​ಗಳು ಮಾದಕ ವ್ಯಸನಿಗಳಿಗೆ ರವಾನೆ ಮಾಡುತ್ತಿದ್ದರು. ಆದರೆ ವಿದೇಶಗಳಿಂದ ಆಮದು ಮಾಡಿಕೊಂಡು ಡ್ರಗ್ಸ್​ ಸರಭರಾಜು ಮಾಡುವುದು ಕಷ್ಟ ಆಗಿರುವ […]