ಸಂವಿಧಾನ ಶಿಲ್ಪಿ ಅಂಬೇಡ್ಕರ್​ಗೆ ಸರ್ಕಾರದಿಂದಲೇ ಅಗೌರವ, ಪ್ರತಿಭಟನೆ..!

ಭಾರತ 73ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದು ಸರಿಯಷ್ಟೆ. ದೆಹಲಿಯ ರಾಜಪಥ್​ನಲ್ಲಿ ರಾಷ್ಟ್ರಪತಿ ಹಾಗೂ ಬೆಂಗಳೂರಿನ ಮಾಣೆಕ್​ ಷಾ ಪರೇಡ್​ ಮೈದಾನದಲ್ಲಿ ರಾಜ್ಯಪಾಲರು ಧ್ವಜಾರೋಹಣ ಮಾಡಿದ್ದಾರೆ. ಆದರೆ ಸಂವಿಧಾನವನ್ನು ಭಾರತ ಒಪ್ಪಿಕೊಂಡ ದಿನದಂದು ಸಂವಿಧಾನ ಶಿಲ್ಪಿ ಎಂದು ಕರೆಯಲ್ಪಡುವ ಡಾ ಬಾಬಾ ಸಾಹೇಬ್​ ಅಂಬೇಡ್ಕರ್​​ಗೆ ಅವಮಾನ ಮಾಡುವುದು ತರವೇ..? ಎನ್ನುವ ಪ್ರಶ್ನೆ ಎದ್ದಿದೆ. ಡಾ. ಬಿ.ಆರ್​ ಅಂಬೇಡ್ಕರ್​ ಅವರನ್ನು ವೈಯಕ್ತಿಯವಾಗಿ ಸೈದ್ದಾಂತಿಕವಾಗಿ ಒಪ್ಪುವುದು ಬಿಡುವುದು ಬೇರೇ ವಿಚಾರ. ಆದರೆ ಸಂವಿಧಾನ ರಚನಾ ಕರಡು ಸಮಿತಿ ಅಧ್ಯಕ್ಷರಾಗಿ ಇದ್ದವರು, […]