ಒಂದೇ ಕುಟುಂಬದ ಐವರ ಸಾವು, ಮೂವರಿಗೆ ಜೈಲು, ಪ್ರಚೋದನೆಗೆ ಶಿಕ್ಷೆ ಆಗುತ್ತಾ..?

ಬೆಂಗಳೂರಿನ ತಿಗಳರಪಾಳ್ಯದಲ್ಲಿ ಕಳೆದ ತಿಂಗಳು ಘೋರ ದುರಂತವೊಂದು ನಡೆದು ಹೋಗಿತ್ತು. ತಾಯಿ, ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ ನೇಣಿಗೆ ಶರಣಾಗಿದ್ದರು.ಈ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬಾಕೆ ತನ್ನ 9 ತಿಂಗಳ ಮಗುವನ್ನು ಕೊಲೆ ಮಾಡಿ ನೇಣಿಗೆ ಕೊರಳೊಡ್ಡಿದ್ರೆ, ಮತ್ತೋರ್ವ ಮಗಳು ತಾನು ಮಾತ್ರ ಆತ್ಮಹತ್ಯೆ ಮಾಡಿಕೊಂಡು ಮೂರು ವರ್ಷದ ಕಂದಮ್ಮನನ್ನು ಬದುಕಿಸಿ ಹೋಗಿದ್ಲು. ಈ ಘಟನೆ ಇಡೀ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಗಮನ ಸೆಳೆದಿತ್ತು. ಈ ಪ್ರಕರಣದಲ್ಲಿ ಇದೀಗ ಪೊಲೀಸರು ಮನೆ ಮಾಲೀಕ ಹಲ್ಲೆಗೆರೆ ಶಂಕರ್​ ಹಾಗೂ […]