ಕರ್ನಾಟಕದಲ್ಲಿ ಸಾವಿನ ಮಳೆಯ ಆರ್ಭಟ..!! ಎಲ್ಲೆಲ್ಲಿ ಏನಾಗಿದೆ..!?

ರಾಜ್ಯದಲ್ಲಿ ವರುಣನ ಆರ್ಭಟ ನಿನ್ನೆ ರಾತ್ರಿಯಿಂದಲೇ ಜೋರಾಗಿದ್ದು, ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಕೆರೆ, ಕಟ್ಟೆ, ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದ್ದು, ಭಟ್ಕಳದಲ್ಲಿ ರಾತ್ರಿಪೂರ್ತಿ ಸುರಿದ ಭಾರೀ ಮಳೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ನೂರಾರು ಮನೆಗಳು ಜಲಾವೃತ ಆಗಿವೆ. ಮಣ್ಣಕುಳ್ಳಿ, ಚೌಥನಿ ಮೂಡಳ್ಳಿ ಮೂಡಭಡ್ಕಳ, ಮುಟ್ಟಹಳ್ಳಿ, ಗ್ರಾಮ ಸಂಪೂರ್ಣ ಜಲಾವೃತ ಆಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ ಆಗಿದೆ. ಭಟ್ಕಳದಲ್ಲಿ ಮನೆಯ ಮೇಲೆ ಗುಡ್ಡ […]