ಪದವಿ ಪರೀಕ್ಷೆ ಮುಂದೂಡಿಕೆ ಮಾಡಲು ಸರ್ಕಾರದಿಂದಲೇ ಸೂಚನೆ..!!

ರಾಜ್ಯದಲ್ಲಿ ಶಿಕ್ಷಣ ಇಲಾಖೆ ಸಾಕಷ್ಟು ಹೋರಾಟಗಳಿಂದ ಹೈರಾಣಾಗಿ ಹೋಗಿದೆ. ಅದರಲ್ಲೂ ಅತಿಥಿ ಉಪನ್ಯಾಸಕರ ಪ್ರತಿಭಟನೆ ಸೇರಿದಂತೆ ಸಾಕಷ್ಟು ಕಾರಣಗಳಿಂದ ಪದವಿ ತರಗತಿಗಳು ಸರಿಯಾಗಿ ನಡೆದಿಲ್ಲ. ಇನ್ನೂ ಕೂಡ ಪಠ್ಯಗಳು ಪೂರ್ಣವಾಗಿಲ್ಲ. ಆದರೂ ವಿಶ್ವವಿದ್ಯಾಲಗಳು ಮಾತ್ರ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವುದಕ್ಕೆ ಟೈಂ ಟೇಬಲ್ ಕೂಡ ಹೊರಡಿಸಲಾಗಿದೆ. ಆದರೆ ಇನ್ನೂ ಕೂಡ ಪಠ್ಯಗಳನ್ನು ಪೂರ್ಣ ಮಾಡಿಲ್ಲ ಎನ್ನುವುದು ವಿದ್ಯಾರ್ಥಿ ವಲಯದ ಆರೋಪ ಆಗಿತ್ತು. ಇದನ್ನು ಮನಗೊಂಡ ಉನ್ನತ ಶಿಕ್ಷಣ ಇಲಾಖೆ ಪರೀಕ್ಷೆಗಳನ್ನು ಒಂದು ತಿಂಗಳ ಕಾಲ ಮುಂದೂಡಿಕೆ ಮಾಡಿ ಎಂದು […]