ಹುಟ್ಟುವ ಮುಂಚೆ ತಂದೆ ಸಾವು.. ನಾಲ್ಕು ವರ್ಷದ ಬಳಿಕ ತಾಯಿ ಸಾವು.. Killed By BBMP..!!

ಬೆಂಗಳೂರಲ್ಲಿ BBMP ಕಸದ ಲಾರಿಗೆ ಮತ್ತೊಂದು ಜೀವ ಬಲಿ ಆಗಿದೆ. ಕೆಲಸ ಮುಗಿಸಿ ಜಿಟಿಜಿಟಿ ಮಳೆಯಲ್ಲಿ ಮಗನ್ನು ಕಾಣಲು ಸ್ಕೂಟರ್‌ನಲ್ಲಿ ತೆರಳುತ್ತಿದ್ದ 39 ವರ್ಷದ ಮಹಿಳೆ ಡಿ ಪದ್ಮಿನಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೈಸೂರು ರಸ್ತೆಯ ನಾಯಂಡಹಳ್ಳಿ ಬಳಿ ತೆರಳುತ್ತಿದ್ದ ಪದ್ಮಿನಿ ಅವರ ಸ್ಕೂಟರ್​ಗೆ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದಗದಾರೆ. BBMP ಕಸದ ಲಾರಿ ಚಾಲಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಕಳೆದ 30 ದಿನಗಳ ಅಂತರದಲ್ಲಿ ಬಿಬಿಎಂಪಿ ಕಸದ ಲಾರಿ ಬಲಿ ಪಡೆಯುತ್ತಿರುವ ಮೂರನೇ […]