Husband Murder; ಮಧ್ಯರಾತ್ರಿ ಗಂಡನ ಕೊಲೆಗೆ ಇದೇ ಕಾರಣವೇ..?

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಮಾತು ಚಾಲ್ತಿಯಲ್ಲಿದೆ. ಆದರೆ ಭಾನುವಾರ ರಾತ್ರಿ ಮಲಗುವ ಮುನ್ನ ಶುರುವಾದ ಜಗಳ ಗಂಡನ ಕೊಲೆಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅರುಳೋ ಮರುಳೋ ಎನ್ನುವ ಸಮಯದಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟ ದಂಪತಿ, ದುರಂತ ಕಥೆಗೆ ಸಾಕ್ಷಿಯಾಗಿದ್ದಾರೆ. ಒಬ್ಬರು ಸತ್ತು ಸ್ಮಶಾನ ಸೇರಿದ್ರೆ ಮತ್ತೋರ್ವರು ಜೈಲು ಕಂಬಿಗಳ ಹಿಂದೆ ಬಂಧಿಯಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 52 ವರ್ಷದ […]