ಕಲಬುರಗಿ ಮೇಯರ್​ ಪಟ್ಟಕ್ಕೆ JDS ಪಟ್ಟು..! ಸಿದ್ದರಾಮಯ್ಯ ಅಡ್ಡಗಾಲು..!!

ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಕ್ಕಾಗಿ ಕಸರತ್ತು ಜೋರಾಗಿ ನಡೆಯುತ್ತಿದೆ. ಕಾಂಗ್ರೆಸ್​ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೂ ಸ್ವತಂತ್ರವಾಗಿ ಅಧಿಕಾರ ಹಿಡಿಯುವುದಕ್ಕೆ ಸಾಧ್ಯವಿಲ್ಲ. ಕಲಬುರಗಿ ಜನರ ಅಭಿಪ್ರಾಯವೇ ಹಾಗಿದೆ. ಒಟ್ಟು ಕಲಬುರಗಿ ಪಾಲಿಕೆಯಲ್ಲಿ 55 ವಾರ್ಡ್​ಗಳಿದ್ದು, ಶಾಸಕರು, ಸಂಸದರು ಹಾಗೂ ಪರಿಷತ್​ ಸದಸ್ಯರ ಮತಗಳೂ ಸೇರಿ 62 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಹೀಗಾಗಿ ಕಲಬುರಗಿ ಪಾಲಿಕೆ ಮೇಯರ್​ ಆಗಲು ಕನಿಷ್ಠ 32 ಮತಗಳ ಅವಶ್ಯಕತೆ ಇದೆ. ಕಾಂಗ್ರೆಸ್​ 27 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿ ಅತಿ ಹೆಚ್ಚು ಸ್ಥಾನಗಳನ್ನು […]