ಅಭಿಮಾನಿಗಳಿಗೆ ಅಪ್ಪು ಕುಟುಂಬಸ್ಥರ ಅನ್ನಸಂತರ್ಪಣೆ, ದೊಡ್ಮನೆ ದೊಡ್ಡತನ..!

ಸೋಮವಾರ ಪುನೀತ್​ ರಾಜ್​ಕುಮಾರ್​ ಪುಣ್ಯತಿಥಿ ಕಾರ್ಯ ಮುಕ್ತಾಯವಾಗಿದೆ. ಅಪ್ಪ ಅಭಿಮಾನಿಗಳನ್ನು ಅಗಲಿ 11 ದಿನಗಳು ಮುಕ್ತಾಯ ಆಗಿದೆ. ಇಂದು ಅಭಿಮಾನಿಗಳಿಗಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬರೋಬ್ಬರಿ 25 ಸಾವಿರ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ. ಮಾಂಸಹಾರ ಹಾಗೂ ಸಸ್ಯಹಾರ ಎರಡೂ ರೀತಿಯ ಖಾದ್ಯಗಳನ್ನು ಮಾಡಿಸಲಾಗ್ತಿದ್ದು, 1 ಸಾವಿರಕ್ಕೂ ಹೆಚ್ಚು ಮಂದಿ ಅಡುಗೆ ಭಟ್ಟರು ಕೆಲಸ ನಿರತರಾಗಿದ್ದಾರೆ. ಸರತಿ ಸಾಲಿನಲ್ಲಿ ಊಟ ಕೊಟ್ಟು ಕಳಿಸುವ ಸಂದರ್ಭದಲ್ಲಿ ನೂಕುನುಗ್ಗಲು ಆಗಬಹುದು ಎನ್ನುವ ಕಾರಣಕ್ಕೆ ಟೇಬಲ್​, ಕುರ್ಚಿ […]