ಮೊಸಳೆ ಬಾಯಿಗೆ ಮಗು ಎಸೆದು ನದಿಗೆ ಹಾರಿದ ತಾಯಿ..! ಈ ಘಟನೆಗೆ ಹೊಣೆ ಯಾರು..!?

ಮಹಿಳೆಯೊಬ್ಬರು ತನ್ನ ಮೂವರು ಹೆಣ್ಣು ಮಕ್ಕಳ ಜೊತೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗದಗ ಜಿಲ್ಲೆ ರೋಣಾ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ನಡೆದಿದೆ. 40 ವರ್ಷದ ಮಹಿಳೆ ಉಮಾದೇವಿ ಶೆಲ್ಲಿಕೇರಿ, ತನ್ನ ಮೂವರು ಹೆಣ್ಣು ಮಕ್ಕಳಾದ 10 ವರ್ಷದ ತನುಶ್ರೀ, 7 ವರ್ಷದ ಪ್ರಿಯಂಕಾ, 3 ವರ್ಷದ ಶ್ರೇಷ್ಠ ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಳು. ಅದರಂತೆ ಬುಧವಾರ ಬೆಳಗ್ಗಿನ ಜಾವ 4 ಗಂಟೆಗೆ ಮಕ್ಕಳನ್ನು ಎಬ್ಬಿಸಿಕೊಂಡು ಊರಿಗೆ ಹೊರಡುವ ಮಾತನಾಡಿ, ನದಿ ತೀರಕ್ಕೆ […]