ಕುಮಾರಸ್ವಾಮಿ ವಿರುದ್ಧ ತಿರುಗಿಬಿದ್ದ ಮಹಿಳಾ ಕಾಂಗ್ರೆಸ್..! ಕಾರಣ ಬಹಿರಂಗ

ಬೆಂಗಳೂರು: ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಳೆದ ಒಂದು ವಾರದಿಂದ ವಾಗ್ದಾಳಿ ಪ್ರತಿದಾಳಿ ನಡೆಯುತ್ತಿತ್ತು. ಆ ಬಳಿಕ ಸ್ವತಃ ಕುಮಾರಸ್ವಾಮಿ ನನಗೆ ಸಮಯ ವ್ಯರ್ಥ ಮಾಡಲು ಇಷ್ಟವಿಲ್ಲ, ಚರ್ಚೆ ಮಾಡಬೇಕಿರುವ ವಿಚಾರಗಳು ಸಾಕಷ್ಟು ಇವೆ. ಯಾರೇ ಆರೋಪ ಮಾಡಿದರೂ ಅದನ್ನು ಜನರ ವಿವೇಚನೆಗೆ ಬಿಡ್ತೇನೆ ಎನ್ನುವ ಮೂಲಕ ವಾದ-ಪ್ರತಿವಾದಕ್ಕೆ ತೆರೆ ಎಳೆದಿದ್ದರು. ಆದರೆ ಕುಮಾರಸ್ವಾಮಿ ವಿರುದ್ಧ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಸುಮಲತಾ ವಾಗ್ದಾಳಿ ಮುಂದುವರಿಸಿದ್ದರು. ಇದೀಗ ವಾರದ ಬಳಿಕ ಕಾಂಗ್ರೆಸ್ ಮಹಿಳಾ ಪಡೆ ಸುಮಲತಾ […]