ಆನ್​ಲೈನ್​ ಶಾಪಿಂಗ್​, ಕೈ ತುಂಬಾ ಕ್ಯಾಶ್​​ ಬ್ಯಾಕ್​..!! ಇಲ್ಲಿದೆ ಕಂಪ್ಲೀಟ್​ ಮಾಹಿತಿ

ದೀಪಾವಳಿ, ಹೊಸ ವರ್ಷ ಸೇರಿದಂತೆ ಹಬ್ಬ ಹರಿದಿನಗಳು ಬಂದಾಗ ಆಫರ್​ ಇದೆ ಎನ್ನುವ ಬೋರ್ಡ್​ ಹಾಕೋದು ಕಾಮನ್​. ಆಫರ್​​ ಇದ್ದಾಗ ಜನರು ಖರೀದಿ ಮಾಡಲು ಮುಗಿಬೀಳುವುದೂ ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಆನ್​ಲೈನ್​ ಮಾರುಕಟ್ಟೆ ಜನಸಾಮಾನ್ಯರನ್ನು ಆವರಿಸಿಕೊಂಡಿದೆ ಎನ್ನುವುದು ಸತ್ಯ. ಇದೀಗ ಎಲ್ಲಾ ಕಡೆ ಹೊಸ ವರ್ಷದ ಸರದಿ ನಡೆಯುತ್ತಿದೆ. ಆದ್ರೆ ಈಗ ಹೇಳುತ್ತಿರುವ ಆಫರ್​ ಹೊಸ ವರ್ಷದ ಆಫರ್​ ಅಲ್ಲ. ನೀವು ಖರೀದಿ ಮಾಡುವ ಯಾವುದೇ ವಸ್ತುಗಳಿಗೆ ಕ್ಯಾಶ್​ ಬ್ಯಾಕ್​ ಪಡೆಯುವ ಅವಕಾಶ ಒದಗಿ ಬಂದಿದೆ. ನಿಮ್ಮ ಮನೆಗೆ ನೀವೇನಾದರೂ ಖರೀದಿ ಮಾಡಲು ಬಯಸಿದರೆ, ಆನ್​ಲೈನ್​ ಮೂಲಕ ಖರೀದಿ ಮಾಡಬಹುದು. ನೀವು ಸಾಮಾನ್ಯವಾಗಿ ಆನ್​ಲೈನ್​ ಮೂಲಕ ಖರೀದಿ ಮಾಡಬಹುದಾದ ವೇದಿಕೆಗಳಾದ ‘ಅಜಿಯೋ’ ‘ಅಮೆಜಾನ್​’ ‘ಫ್ಲಿಪ್​ಕಾರ್ಟ್​’ ‘ಮೈಂಟ್ರಾ’ ‘ಏಸರ್​’ ‘ಒನ್​ ಪ್ಲಸ್​’ ‘ಒಪ್ಪೋ’ ‘ಟಾಟಾ ಕ್ಲಿಕ್’ ‘ಬೋಟ್’ ‘ಜೆಬಿಎಲ್’ ‘ನಾಯ್ಸ್​’ ‘ವಿಜಯ್​ ಸೇಲ್ಸ್’ ಆ್ಯಪ್​ಗಳಲ್ಲೇ ಖರೀದಿಸಿ. ಆದರೆ ಈ ಎಲ್ಲಾ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಿಕೊಳ್ಳುವ ಬದಲಿಗೆ ಒಂದೇ ಒಂದು ಆ್ಯಪ್​ ಡೌನ್​ಲೋಡ್​ ಮಾಡಿಕೊಂಡು ಈ ಎಲ್ಲಾ ಆ್ಯಪ್​ಗಳನ್ನು ಬಳಸಬಹುದು. ಆ ಮೂಲಕ ಬಂಪರ್​ ಆಫರ್​ ಕೂಡ ನಿಮ್ಮದಾಗಿಸಿಕೊಳ್ಳಬಹುದು. ಅದುವೇ ‘ಬಿಗ್​ ಬಕ್​’. ನೀವು ‘ಬಿಗ್​ ಬಕ್​’ ಆ್ಯಪ್​ ಒದನ್ನು ಡೌನ್​ಲೋಡ್​ ಮಾಡಿ ಎಲ್ಲಾ ಆ್ಯಪ್​ಗಳನ್ನೂ ಬಳಸಬಹುದು. ಜೊತೆಗೆ ಆಕರ್ಷಕ ಕ್ಯಾಶ್​ ಬ್ಯಾಕ್​ ಕೂಡ ಪಡೆಯಬಹುದು.

Read This;

ಗೂಗಲ್​ ಪೇ ಮಾಡಿದಾಗ ಕ್ಯಾಶ್​ ಬ್ಯಾಕ್​ ಸಿಗ್ತಿತ್ತು ಗೊತ್ತಾ..?

ಕೆಲವು ವರ್ಷಗಳ ಹಿಂದೆ ಮೊಬೈಲ್ ಪೇಮೆಂಟ್​ ಆರಂಭವಾದ ಹೊಸತರಲ್ಲಿ​ ಆನ್​ಲೈನ್​ ಮೂಲಕ ಹಣ ವರ್ಗಾವಣೆ ಮಾಡಿದಾಗ ಸಿಕ್ಕಾಪಟ್ಟೆ ಕ್ಯಾಶ್​ ಬ್ಯಾಕ್​ ಸಿಗ್ತಿತ್ತು ಗೊತ್ತಲ್ವಾ..? ಅದೇ ರೀತಿಯ ಕ್ಯಾಶ್​ಬ್ಯಾಕ್​ ಆಫರ್​ ನೀಡಿದೆ ಬಿಗ್​ ಬಕ್​ ಸಂಸ್ಥೆ. ಆದರೆ ಬಿಗ್​ ಬಕ್​ ಸಂಸ್ಥೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕ್ರಿಪ್ಟೋ ಕರೆನ್ಸಿ ಮೂಲಕ ಕ್ಯಾಶ್​ ಬ್ಯಾಕ್​ ನೀಡ್ತಿದೆ. ಹೀಗೆ ನೀವು ಕ್ರಿಪ್ಟೋ ಕರೆನ್ಸಿ ಮೂಲಕ ಗಳಿಸಿದ ಹಣದಲ್ಲಿ ಮತ್ತೆ ನೀವು ವಸ್ತುಗಳನ್ನು ಖರೀದಿ ಕೂಡ ಮಾಡಬಹುದು ಎನ್ನುತ್ತಿದೆ ‘ಬಿಗ್​ಬಕ್​’ ಸಂಸ್ಥೆ. ಒತ್ತಡದಲ್ಲಿ ಜೀವನ ನಡೆಸುತ್ತಿರುವ ನಗರ ವಾಸಿಗಳು ಇ – ಕಾಮರ್ಸ್​ ವ್ಯವಹಾರದಲ್ಲಿ ತೊಡಗುವುದು ಸಾಮಾನ್ಯ. ಆದರೆ ಇತ್ತೀಚಿಗೆ ಕ್ಯಾಶ್​ ಬ್ಯಾಕ್​ ಕೂಡ ನಿಂತಿದೆ. ಇನ್ನೂ ಡಿಸ್ಕೌಂಟ್​ ನೋಡಿಕೊಂಡು ಖರೀದಿ ಮಾಡುವುದು ಸಾಮಾನ್ಯ. ಖರೀದಿ ಜೊತೆಗೆ ಆದಾಯ ಕೂಡ ಮಾಡಬಹುದು ಎನ್ನುವುದಾದರೆ ಯಾವ ಆ್ಯಪ್​ ಮೂಲಕ ಖರೀದಿ ಮಾಡಿದರೆ ಏನು..? ಅಲ್ಲವೇ..? ಅದೂ ಕೂಡ ಒಂದೇ ಒಂದು ಆ್ಯಪ್​ನಲ್ಲಿ ಎಲ್ಲಾ ಆ್ಯಪ್​ಗಳ ಸೇವೆ ಸಿಗುವುದಾದರೆ ಇನ್ನೂ ಅನುಕೂಲ ಎನ್ನುವುದು ಅಷ್ಟೇ ಸತ್ಯ.

Alos Read;

ಕ್ರಿಪ್ಟೋ ಕರೆನ್ಸಿ ಬಳಕೆ ಮಾಡೋದು ಹೇಗೆ..?

ಭಾರತದ ಇದೇ ಮೊದಲ ಬಾರಿಗೆ ಕ್ರಿಪ್ಟೋ ಕರೆನ್ಸಿ ಮೂಲಕ ಕ್ಯಾಶ್​​ ಬ್ಯಾಕ್​ ಆಫರ್​ ಕೊಡಲಾಗಿದೆ. ಆನ್​ಲೈನ್​ ಮೂಲಕ ವ್ಯವಹಾರ ಮಾಡಿದಾಗ ಡಿಸ್ಕೌಂಟ್​ ಡಬಲ್​ ಧಮಾಕ ಸಿಗ್ತಿದೆ. ಇ – ಕಾಮರ್ಸ್​ ಸಂಸ್ಥೆಗಳನ್ನು ಬಿಗ್​ಬಕ್​ ಆ್ಯಪ್​ ಮೂಲಕ ಬಳಕೆ ಮಾಡಿದಾಗ ಆರಂಭಿಕ ಆಫರ್​​ ನೀಡಲಾಗ್ತಿದೆ. ಕ್ರಿಪ್ಟೋ ಕಾಯಿನ್​ಗಳಾದ ಬಿಟ್​ಕಾಯಿನ್​, ಎಥೆರೆಮ್, ದೊಗೆ, ಶಿಬಾ ಮೂಲಕ ಕ್ಯಾಶ್​ ಬ್ಯಾಕ್​ ನೀಡುತ್ತಿದೆ, ಕ್ರಿಪ್ಟೋ ಕಾಯಿನ್​ ಬಳಸಿ, ಎಲ್ಲಾ ರೀತಿಯ ಇ ಕಾಮರ್ಸ್​ ಆ್ಯಪ್​ಗಳಲ್ಲಿ ಯಾವುದೇ ದರ ಏರುಪೇರಿಲ್ಲದೆ ವಸ್ತುಗಳನ್ನು ಖರೀದಿ ಮಾಡಬಹುದು. ಇ-ಕಾಮರ್ಸ್​ ಮೂಲಕ ನೀವು ಸಾಮಾನ್ಯವಾಗಿ ಖರೀದಿ ಮಾಡಬಹುದು ದರಕ್ಕೆ ಬಿಗ್​​ಬಕ್​ ಆಪ್​ ಮೂಲಕ ಪ್ರವೇಶ ಪಡೆದರೆ ಕ್ರಿಪ್ಟೋ ಕಾಯಿನ್​ ಗಳಿಸಬಹುದು. ನೀಲೇಶ್​ ಲಾಲ್​​ವಾನಿ ಮಾಲೀಕತ್ವದ ಬಿಗ್​ಬಕ್​ ಸಂಸ್ಥೆ ಈಗಾಗಲೇ ಇ ಕಾಮರ್ಸ್​ನಲ್ಲಿ ತನ್ನ ಛಾಪು ಮೂಡಿಸಿದ್ದು, ನೀವೂ ಕೂಡ ಕ್ರಿಪ್ಟೋ ಕರೆನ್ಸಿ ಮಾಲೀಕರಾಗಬಹುದು. ನೀವು ಬಳಸುವ ಆಪ್​ಗಳನ್ನೇ ಬಿಗ್​ಬಕ್​ ಮೂಲಕ ಬಳಕೆ ಮಾಡಿ ಕೈತುಂಬಾ ಕ್ಯಾಶ್​ಬ್ಯಾಕ್​ ಪಡೆದುಕೊಳ್ಳಿ.

Big Buc ಆ್ಯಪ್​ ಡೌನ್​ಲೋಡ್​ ಮಾಡುವುದು ಹೇಗೆ..?

ನೀವು ಮೊಬೈಲ್​ನಲ್ಲಿ ಬಿಗ್​ ಬಕ್​ ಆ್ಯಪ್​ ಡೌನ್​ಲೋಡ್​ ಮಾಡಲು, ಪ್ಲೇಸ್ಟೋರ್​ ಸೇರಿದಂತೆ ಎಲ್ಲಾ ಕಡೆಯೂ ಬಿಗ್​ಬಕ್​ ಆ್ಯಪ್​ ಸಿಗಲಿದ್ದು, ಇದು ಒಂದು ಆ್ಯಪ್​ ಹಾಕಿಕೊಂಡರೆ ಎಲ್ಲಾ ಆ್ಯಪ್​ಗಳನ್ನು ಸರಳವಾಗಿ ಬಳಸಬಹುದು. ಮೊಬೈಲ್​ನಲ್ಲಿ ಸ್ಟೋರೇಜ್​ ಕೂಡ ಉಳಿಯಲಿದೆ. ನೀವು ಯಾವುದೇ ವಸ್ತು ಖರೀದಿ ಮಾಡಿದ ಬಳಿಕ 72 ಗಂಟೆಯಲ್ಲಿ ಖಚಿತವಾಗಿ ಕ್ಯಾಶ್​ ಬ್ಯಾಕ್​ ಸಿಗಲಿದೆ. ಆ ಬಳಿಕ ಕ್ಯಾಶ್​ ಬ್ಯಾಕ್​ ಬಳಸಿ ಬೇರೆ ವಸ್ತುಗಳನ್ನು ಖರೀದಿ ಮಾಡಬಹುದು. ಅಥವಾ ಕ್ರಿಪ್ಟೋ ಕರೆನ್ಸಿಯನ್ನು ಭಾರತೀಯ ರೂಪಾಯಿಗೆ ಬದಲಾವಣೆ ಮಾಡಿಕೊಂಡು ತಮ್ಮ ಬ್ಯಾಂಗ್​ ಖಾತೆಗೂ ವರ್ಗಾಯಿಸಿಕೊಳ್ಳಬಹುದು.

Related Posts

Don't Miss it !