Supreme Court on Waqf; ಕೇಂದ್ರದ ವಕ್ಫ್ ಕಾಯ್ದೆ ತಿದ್ದುಪಡಿಗೆ ಸುಪ್ರೀಂಕೋರ್ಟ್ನಲ್ಲಿ ಸಿಹಿ ಕಹಿ..
ಭಾರತದಲ್ಲಿ ವಕ್ಎಫ್ ಬೋರ್ಡ್ ಆಸ್ತಿ ಅಂತ ಯಾವುದೇ ಜಾಗಕ್ಕಾದರೂ ಬೋರ್ಡ್ ಹಾಕಿದ್ರೆ ಆ ಜಾಗ ವಕ್ಎಫ್ ಬೋರ್ಡ್ ಗೆ ಸೇರಿದ್ದು ಆಗ್ತಿತ್ತು. ರೈತರ ಜಮೀನು, ಸರ್ಕಾರಿ ಭೂಮಿ, ಇಲಾಖೆ ಆಸ್ತಿಯೂ ವಕ್ಫ್ ಆಸ್ತಿ ಅಂತ...

