ಕೋಗಿಲು ಕ್ರಾಸ್ ಡೆಮಾಲಿಷನ್.. ಮಾನವೀಯತೆಯೋ..? ಮುಸ್ಲಿಂ ಅನ್ನೋ ಕಾರಣಕ್ಕೋ..?
ಕೋಗಿಲು ಕ್ರಾಸ್ನಲ್ಲಿ 150ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದ ಗುಡಿಸಲು ಮನೆಗಳನ್ನು ತೆರವು ಮಾಡಿ GBA ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದರು. ಯಲಹಂಕ ಕೋಗಿಲು ಲೇ ಔಟ್ನಲ್ಲಿ ಕಳೆದ 30 ವರ್ಷಗಳಿಂದ ವಾಸ ಮಾಡುತ್ತಿದ್ದರೂ ಒತ್ತುವರಿ ಮಾಡಿದ್ದಾರೆ...

