American Presidents Target India: ಭಾರತವನ್ನು ಟಾರ್ಗೆಟ್ ಮಾಡಿದ್ಯಾ ಅಮೆರಿಕ..?
ಭಾರತ ಸರ್ಕಾರ ಕಚ್ಚಾ ಇಂಧನ ಹಾಗೂ ಶಸ್ತ್ರಾಸ್ತ್ರಗಳನ್ನು ರಷ್ಯಾದಿಂದ ಖರೀದಿ ಮಾಡುತ್ತಿರುವುದಕ್ಕೆ ಅಮೆರಿಕ ಕೆಂಗಣ್ಣು ಬೀರಿದೆ. ಭಾರತದಿಂದ ರಫ್ತಾಗುವ (ಭಾರತದಲ್ಲಿ ತಯಾರಾಗಿ ಅಮೆರಿಕಕ್ಕೆ ಹೋಗುವ) ವಸ್ತುಗಳ ಮೇಲೆ ಶೇಕಡ 50 ರಷ್ಟು ತೆರಿಗೆ ವಿಧಿಸುವ...

