Storms in S Naraayan Family: ಎಸ್ ನಾರಾಯಣ್ ದಂಪತಿ ಸೇರಿದಂತೆ ಪುತ್ರನಿಗೆ ಸಂಕಷ್ಟ..
ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಯಶಸ್ವಿ ನಿರ್ದೇಶಕ ಎಸ್. ನಾರಾಯಣ್ ಆಗ್ಗಿಂದಾಗೆ ಕೆಲವಾರು ವಿಚಾರಗಳಿಗೆ ಸದಾ ಕಾಲ ಸುದ್ದಿಯಲ್ಲೇ ಇರ್ತಾರೆ. ಚೆಕ್ ವಂಚನೆ ಸೇರಿದಂತೆ ಹಲವಾರು ವಿಚಾರಗಳಲ್ಲಿ ಎಸ್ ನಾರಾಯಣ್ ಹೆಸರು ತಳುಕು ಹಾಕಿಕೊಂಡಿರುತ್ತದೆ....

