Mahesh Thimarodi house search: ತಿಮರೋಡಿ ಮನೆ ಮೇಲಿನ ದಾಳಿ.. ಪರಮೇಶ್ವರ್ ಏನಂದ್ರು..?
ರಾಜ್ಯದಲ್ಲಿ ಧರ್ಮಸ್ಥಳ ರಹಸ್ಯದ ಬಗ್ಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಲೇ ಇದೆ. ಮಾಸ್ಕ್ ಮ್ಯಾನ್ ಆಗಿದ್ದ ಚಿನ್ನಯ್ಯನನ್ನು ಬಂಧಿಸಿದ ಬಳಿಕ SIT ಟೀಂ ತನಿಖೆಯ ದಿಕ್ಕನ್ನು ಹಲವು ಆಯಾಮಗಳಿಗೆ ತಿರುಗಿಸಿದೆ. ಉಜಿರೆಯಲ್ಲಿ SIT ಟೀಂ ಹೋರಾಟಗಾರ...

