ಟಾಕ್ಸಿಕ್ ಟೀಸರ್ ಬಗ್ಗೆ ಕೇಂದ್ರ ಸೆನ್ಸಾರ್ ಮಂಡಳಿಗೆ ದೂರು..! ಬೀಳುತ್ತಾ ಕತ್ತರಿ..?
ಕನ್ನಡದಲ್ಲಿ ಟಾಕ್ಸಿಕ್ ಸಿನಿಮಾ ಟೀಸರ್ ರಿಲೀಸ್ ಆಗಿ ಕೇವಲ ಎರಡೇ ಎರಡು ದಿನ ಆಗಿದೆ. ಈ ಎರಡು ದಿನದಲ್ಲಿ ಸಿನಿಮಾ ರಂಗದ ಸಾರ್ವಕಾಲಿಕ ದಾಖಲೆಗಳೆಲ್ಲಾ ಉಢೀಸ್ ಆಗಿದೆ. ರಾಕಿಭಾಯ್ ಯಶ್ ನಟನೆಯ ಟಾಕ್ಸಿಕ್ ಟೀಸರ್...

