ಬೆಂಗಳೂರಿಗರ ಸೀಜನಲ್ ಅಸ್ತಮಾಗೆ ಪಾರಿವಾಳ ಕಾರಣ ಅಂದ್ರೆ ನಂಬ್ತೀರಾ..?
ಬೆಂಗಳೂರಿನ ಜನರನ್ನು ಬಿಟ್ಟು ಬಿಡದಂತೆ ಕಾಡುವ ಸಮಸ್ಯೆ ಎಂದರೆ ಅಸ್ತಮಾ. ಅದರಲ್ಲೂ ಋತುಗಳು ಬದಲಾವಣೆ ಆಗುವಾಗ ಸೀಸಜನಲ್ ಅಸ್ತಮಾ ಎನ್ನುವ ಹೊಸ ಸಮಸ್ಯೆಯೊಂದು ಬೆಂಗಳೂರಿಗರನ್ನು ಬಲವಾಗಿ ಕಾಡುತ್ತಿದೆ. ಈ ರೀತಿಯ ಸಮಸ್ಯೆಗೆ ಒಳಗಾದವರು ವರ್ಷಪೂರ್ತಿ...

