ಟಿ-20 ವಿಶ್ವಕಪ್ನಲ್ಲಿ ಸೆಮಿಫೈನಲ್ ಹಂತಕ್ಕೆ ಲಗ್ಗೆ ಹಾಕಿದ ಟೀಂ ಇಂಡಿಯಾ!
ಟಿ-20 ವಿಶ್ವ ಕಪ್ನಲ್ಲಿ ಭಾರತ ಸೆಮಿಫೈನಲ್ಗೆ ಹಲ್ಲೆ ಹಾಕಿದೆ. ಸೂಪರ್ 8ರ ಹಂತದಲ್ಲಿ ಸೌತ್ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲೇ ಸೋಲುಂಡು ಆತಂಕವನ್ನು ಭಾರತೀಐರ ಎದೆಗೆ ಇಳಿಸಿದ್ದ ಟೀಂ ಇಂಡಿಯಾ ಆಟಗಾರರು, ಜಿಂಬಾಂಬ್ವೆ ವಿರುದ್ಧ...

