ಕ್ರೀಡೆRCBಗೆ 2ನೇ ಬಾರಿ WPL ಕಿರೀಟ.. ಸ್ಮೃತಿ ಮಂದಾನ ಪಡೆ ಕಮಾಲ್..!PublicspotFebruary 6, 2026February 6, 2026 by PublicspotFebruary 6, 2026February 6, 2026078 ಪುರುಷರ IPL ಒಂದು ಬಾರಿ ಕಪ್ ಗೆಲ್ಲುವುದು ಕನಸು ಎನ್ನುವಂತಾಗಿತ್ತು. ಕಳೆದ ಬಾರಿ 18 ವರ್ಷಗಳ ಬಳಿಕ ಕಪ್ ಸಿಕ್ಕಿದ್ದು, ಅಭಿಮಾನಿಗಳ ಆನಂದಕ್ಕೆ ಪಾರವೇ ಇಲ್ಲದಂತಾಗಿತ್ತು. ಆ ಬಳಿಕ ಸಂಭ್ರಮಾಚರಣೆಯಲ್ಲಿ ನಡೆದ ದುರಂತ 11...