India Win; ಅಂಗಳದಲ್ಲಿ ಆಪರೇಷನ್ ಸಿಂದೂರ್.. ಪಾಕಿಸ್ತಾನಕ್ಕೆ ಮೋದಿ ಗುದ್ದು..
ಏಷ್ಯಾ ಕಪ್ ಟಿ-20 ಟೂರ್ನಿಯಲ್ಲಿ ಭಾರತ ಪಾಕಿಸ್ತಾನವನ್ನು ಫೈನಲ್ನಲ್ಲೂ ಸೋಲಿಸುವ ಮೂಲಕ ಏಷ್ಯಾ ಕಪ್ ಎತ್ತಿ ಹಿಡಿದಿದ್ದಾರೆ. 19.1 ಓವರ್ಗಳಲ್ಲಿ 146 ರನ್ ಗಳಿಸಲು ಶಕ್ತವಾದ ಪಾಕಿಸ್ತಾನ ಭಾರತವನ್ನು ಆರಂಭದಲ್ಲಿ ಕಟ್ಟಿಹಾಕುವಲ್ಲಿ ಪಾಕಿಸ್ತಾನದ ಬೌಲರ್ಗಳು...

